ಬೆಂಗಳೂರು: ಡೈಬಿಟೀಸ್ ಒಂದು ರೀತಿಯ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದು ದೇಹದ ಎಲ್ಲಾ ಚಟುವಟಿಕೆಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ನಮ್ಮ ದೇಹದಲ್ಲಿರುವ ಪ್ಯಾಂಕ್ರಿಸ್ ಇನ್ಸುಲಿನ್ ಸ್ರವಿಕೆಯನ್ನು ನಿಲ್ಲಿಸಿದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಳು ಆರಂಭಿಸುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಯುರಿನ್ ಡಿಸ್ಚಾರ್ಜ್ ಹೆಚ್ಚಾಗುತ್ತದೆ. ದೇಹದಲ್ಲಿ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ ಮತ್ತು ಗಾಯಗಳು ಬೇಗ ವಾಸಿಯಾಗುವುದಿಲ್ಲ. ಈ ಕಾಯಿಲೆ ಕೇವಲ ದೇಹದ ಮೇಲೆ ಪ್ರಭಾವ ಬೀರದೆ ಜನರ ಲೈಂಗಿಕ ಜೀವನದ ಮೇಲೂ ಪ್ರಭಾವವನ್ನು ಬೀರುತ್ತದೆ. (Health News In Kannada)

COMMERCIAL BREAK
SCROLL TO CONTINUE READING

ಶಾರೀರಿಕ ಸಂಬಂಧ ಬೆಳೆಸಿದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಇಳಿಕೆಯಾಗಲು ಪ್ರಾರಂಭಿಸುತ್ತದೆ ಎಂದು ಹಲವರು ದೂರುತ್ತಾರೆ. ದೇಹದಲ್ಲಿ ವೀಕ್ನೆಸ್ ಅನುಭವ ಉಂಟಾಗುತ್ತದೆ ಎಂದು ಹೇಳುತ್ತಾರೆ. ಅರ್ಥಾತ್ ಡೈಬಿಟಿಸ್ ಜನರ ಸೇಕ್ಷುವಲ್ ಲೈಫ್ ಮೇಲೂ ಪ್ರಭಾವ ಬೀರುತ್ತದೆ. ಬನ್ನಿ ಡೈಬಿಟಿಸ್ ಹಾಗೂ ಶಾರೀರಿಕ ಸಂಬಂಧದ ನಡುವೆ ಏನು ಸಂಬಂಧ ತಿಳಿದುಕೊಳ್ಳಲು ಪ್ರಯತ್ನಿಸೋಣ, 

ಸೆಕ್ಸ್ ಬಳಿಕ ಶುಗರ್ ಇಳಿಕೆಗೆ ಕಾರಣ ಏನು?
ಒಂದು ವೇಳೆ ಶಾರೀರಿಕ ಸಂಬಂಧದ ಬಳಿಕ ನಿಮಗೆ ತಲೆ ಸುತ್ತುವಿಕೆ ಅಥವಾ ದೇಹದಲ್ಲಿ ವೀಕ್ನೆಸ್ ಅನುಭವ ಉಂಟಾಗುತ್ತಿದ್ದರೆ ಅದು ಮಧುಮೇಹದ ಲಕ್ಷಣವಾಗಿರಬಹುದು. ಈ ಕುರಿತು ಮಾತನಾಡುವ ತಜ್ಞರು, ಮಧುಮೇಹದಿಂದ ದೌರ್ಬಲ್ಯದ ಅನುಭವ ಉಂಟಾಗುತ್ತದೆ, ಡೈಬಿಟಿಸ್ ಕಾರಣ ಸಕ್ಕರೆ ಮಟ್ಟ ಇಳಿಕೆಯಾಗುತ್ತದೆ ಮತ್ತು ನಿಮಗೆ ತಲೆ ಸುತ್ತುವಿಕೆಯ ಅನುಭವ ಉಂಟಾಗುತ್ತದೆ. ಈ ಅನುಭವ ಕ್ಷಣಿಕವಾಗಿದ್ದರೂ ಕೂಡ ಹಲವು ಅಧ್ಯಯನಗಳು ಶಾರೀರಿಕ ಸಂಬಂಧ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರಭಾವಿತಗೊಳಿಸುತ್ತದೆ ಎಂದು ಹೇಳುತ್ತವೆ ಎನ್ನುತ್ತಾರೆ. ಅಧ್ಯಯನದ ಪ್ರಕಾರ ಡೈಬಿಟಿಸ್ ಔಷಧಿಗಳು ಟೆಸ್ಟೋಸ್ಟಿರಾನ್ ಹಾರ್ಮೋನ್ ಸ್ರವಿಕೆಯನ್ನು ಕುಂಠಿತಗೊಳಿಸುತ್ತವೆ ಮತ್ತು ಇದರಿಂದ ಸೇಕ್ಷುವಲ್ ವೀಕ್ನೆಸ್ಸ್ ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ. 


ಇದನ್ನೂ ಓದಿ-ರಕ್ತದೊತ್ತಡ ನಿಯಂತ್ರಣಕ್ಕೆ ಇಂಗು ರಾಮಬಾಣ ಉಪಾಯ, ಈ ರೀತಿ ಬಳಸಿ!

ಶಾರೀರಿಕ ಸಂಬಂಧ ಮತ್ತು ಬ್ಲಡ್ ಶುಗರ್ ನಡುವೆ ಎಂದು ಸಂಬಂಧ?
ಜಾಗಿಂಗ್ ಹಾಗೂ ಏರೋಬಿಕ್ಸ್ ಎಕ್ಸರ್ಸೈಸ್ ರೀತಿಯಲ್ಲಿಯೇ ಶಾರೀರಿಕ ಸಂಬಂಧ ಬೆಳೆಸುವುದು ಕೂಡ ಒಂದು ವ್ಯಾಯಾಮವಾಗಿದೆ ಎಂಬುದು ತಜ್ಞರ ಅಭಿಮತ. ಇದರಿಂದ ಅದೂ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಇದು ದೈಹಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಏಕೆಂದರೆ ಶಾರೀರಿಕ ಚಟುವಟಿಕೆಯಲ್ಲಿ ಪ್ರಮುಖವಾಗಿ ಗ್ಲುಕೋಸ್ ಬಳಕೆಯಾಗುತ್ತದೆ ಎನ್ನುತ್ತಾರೆ ತಜ್ಞರು. 


ಇದನ್ನೂ ಓದಿ-ಬುಮ್ರಾ-ಶಮಿಗಿಂತಲೂ ವೇಗದ ಬೌಲ್ ಮಾಡಲು, ರೋಹಿತ್ ಗಿಂತ ದೂರದ ಸಿಕ್ಸರ್ ಹೊಡೆಯಲು, ನೀರಲ್ಲಿ ನೆನೆಹಾಕಿದ ಈ 5 ಪದಾರ್ಥಗಳನ್ನು ಸೇವಿಸಿ!

ಏನು ಮಾಡಬೇಕು?
ಶಾರೀರಿಕ ಸಂಬಂಧ ಬೆಳೆಸಿದ ನಂತರ ಒಂದು ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಕೆಯಾಗುತ್ತಿದ್ದರೆ, ನಂತರ ನೀವು ಚಾಕ್ಲೇಟ್, ಬೆಲ್ಲ ಅಥವಾ ಕಾಫಿ ಸೇವನೆಯನ್ನು ಮಾಡಿ ಸಕ್ಕರೆ ಮಟ್ಟವನ್ನು ನಾರ್ಮಲ್ ಗೆ ತರಬಹುದು. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.