ಬೆಂಗಳೂರು: ಕಪ್ಪು ಉಪ್ಪು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದೇ ಕಾರಣದಿಂದ ವೈದ್ಯರು ಯಾವಾಗಲೂ ಕಪ್ಪು ಉಪ್ಪನ್ನು ತಿನ್ನಲು ಸಲಹೆ ನೀಡುತ್ತಾರೆ. ಕಪ್ಪು ಉಪ್ಪನ್ನು ತಿನ್ನುವುದರಿಂದ ದೇಹದ ಅನೇಕ ಸಮಸ್ಯೆಗಳನ್ನು ನಿವಾರಣೆಯಾಗಿತ್ತವೆ. ಇದೇ ವೇಳೆ ಕಪ್ಪು ಉಪ್ಪನ್ನು ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆಯಾಗುತ್ತದೆ ಮತ್ತು ತೂಕ ಇಳಿಕೆ ಪ್ರಕ್ರಿಯೆ ಸುಲಭಗೊಳಿಸುತ್ತದೆ. ಕಬ್ಬಿಣ, ಸೋಡಿಯಂ ಮತ್ತು ಕ್ಯಾಲ್ಸಿಯಂನಂತಹ ಅಂಶಗಳು ಕಪ್ಪು ಉಪ್ಪಿನಲ್ಲಿ ಕಂಡುಬರುತ್ತವೆ. ಇದೇ ವೇಳೆ ಕಪ್ಪು ಉಪ್ಪನ್ನು ತಿನ್ನುವುದರಿಂದ ಮಧುಮೇಹದ ಸಮಸ್ಯೆ ದೂರವಾಗುತ್ತದೆ. (Health News In Kannada)


COMMERCIAL BREAK
SCROLL TO CONTINUE READING

ಕಪ್ಪು ಉಪ್ಪನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು
ಮಧುಮೇಹದಲ್ಲಿ ಪ್ರಯೋಜನಕಾರಿಯಾಗಿದೆ

ಮಧುಮೇಹ ರೋಗಿಗಳಿಗೆ ಕಪ್ಪು ಉಪ್ಪು ತುಂಬಾ ಉಪಯುಕ್ತವಾಗಿದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿಡುತ್ತದೆ. ಕಪ್ಪು ಉಪ್ಪು ಸಾಮಾನ್ಯ ಉಪ್ಪಿಗಿಂತ ಕಡಿಮೆ ಸೋಡಿಯಂ ಅನ್ನು ಹೊಂದಿರುತ್ತದೆ. ಆದ್ದರಿಂದ ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿಡುತ್ತದೆ
ಮಧುಮೇಹ ರೋಗಿಗಳಿಗೆ ಕಪ್ಪು ಉಪ್ಪು ಪ್ರಯೋಜನಕಾರಿಯಾಗಿದೆ. ರೋಗಿಗಳ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿಡುವ ಕೆಲಸ ಕಪ್ಪು ಉಪ್ಪು ಮಾಡುತ್ತದೆ. ನೀವು ನಿಮ್ಮ ಆಹಾರದಲ್ಲಿ ಕಪ್ಪು ಉಪ್ಪನ್ನು ಸೇರಿಸಿದರೆ, ಹೊಟ್ಟೆ ಉರಿ, ಮಲಬದ್ಧತೆ ಮತ್ತು ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆ ಎದುರಾಗುವುದಿಲ್ಲ. ಏಕೆಂದರೆ ಇದರಲ್ಲಿ ಸಾಕಷ್ಟು ಕಬ್ಬಿಣಾಂಶವಿದೆ.

ತೂಕ ಇಳಿಕೆಯಾಗುತ್ತದೆ
ಕಪ್ಪು ಉಪ್ಪನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು.ಏಕೆಂದರೆ ಇದರಲ್ಲಿರುವ ಆಂಟಿ-ಒಬೆಸಿಟಿ ಗುಣಲಕ್ಷಣಗಳು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ತೂಕವನ್ನು ಇಳಿಕೆ ಮಾಡಲು, ನಿಮ್ಮ ಆಹಾರದಲ್ಲಿ ಕಪ್ಪು ಉಪ್ಪನ್ನು ಸೇರಿಸಬೇಕು.


ಇದನ್ನೂ ಓದಿ-ದೇಹವನ್ನು ನಿರ್ವಿಷಗೊಳಿಸಿ, ಹೆಚ್ಚುವರಿ ಕೊಬ್ಬನ್ನು ಸುಡುತ್ತೆ ಈ ಪಾನೀಯ!

ರಕ್ತದೊತ್ತಡಕ್ಕೆ ಪ್ರಯೋಜನಕಾರಿ
ಆಹಾರದಲ್ಲಿ ಕಪ್ಪು ಉಪ್ಪನ್ನು ಸೇರಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಕಪ್ಪು ಉಪ್ಪಿನಲ್ಲಿರುವ ಸೋಡಿಯಂ ಕ್ಲೋರೈಡ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ ಕಪ್ಪು ಉಪ್ಪನ್ನು ಆಹಾರದಲ್ಲಿ ಬಳಸಬೇಕು.


ಇದನ್ನೂ ಓದಿ-ಮಾರುಕಟ್ಟೆಯಲ್ಲಿ ಕೇವಲ 20 ರೂ.ಗಳಿಗೆ ಸಿಗುವ ಈ ಪದಾರ್ಥಗಳು ಮಧುಮೇಹದ ಬದ್ಧ ವೈರಿಗಳು!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ