Wild Tomato: ಊರಲ್ಲ...ʼಕಾಡು ಟೊಮೆಟೊʼ ಬಗ್ಗೆ ನಿಮಗೆಷ್ಟು ಗೊತ್ತು..?
Solanum capsicoides or Sundakkai Benefits: ಕಾಡು ಟೊಮೆಟೊ ನೈಸರ್ಗಿಕವಾಗಿ ಬೆಳೆಯುವುದರಿಂದ ವಿಟಮಿನ್ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6,ಪೊಟ್ಯಾಸಿಯಮ್ ಅಂಶಗಳನ್ನು ಒಳಗೊಂಡಿದೆ. ಎಲ್ಲರೂ ದುಬಾರಿ ಬಗ್ಗೆ ಮಾತಾನಾಡಿದರೇ ನಾವು ನೈಸರ್ಗಿಕವಾಗಿ ಸಿಗುವ ʼಕಾಡು ಟೊಮೆಟೊ ಬಗ್ಗೆ ನೋಡೊಣ..
Health Tipes: ಕೆಲವು ದಿನಗಳಿಂದ ಎಲ್ಲಡೆ ಹವಾ ಕ್ರಿಯೆಟ್ ಮಾಡಿರೋ ತರಕಾರಿ ಎಂದರೆ ಟೊಮೆಟೊ ಯಾವ ಮಾರಕಟ್ಟೆಗೆ ಹೋದರೂ ಇದರದ್ದೆ ಮಾತುಕಥೆ. ಹಿಂದೆಂದು ಕಂಡಿರದ ಬೆಲೆ ಟೊಮೆಟೊಕ್ಕೆ ಬಂದಿದೆ. ಎಲ್ಲರೂ ದುಬಾರಿ ಬಗ್ಗೆ ಮಾತಾನಾಡಿದರೇ ನಾವು ನೈಸರ್ಗಿಕವಾಗಿ ಸಿಗುವ ʼಕಾಡು ಟೊಮೆಟೊ ಬಗ್ಗೆ ನೋಡೊಣ..
ಕಾಡು ಟೊಮೆಟೊ ನೈಸರ್ಗಿಕವಾಗಿ ಬೆಳೆಯುವುದರಿಂದ ವಿಟಮಿನ್ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6,ಪೊಟ್ಯಾಸಿಯಮ್, ಫೋಲೇಟ್, ಕಬ್ಬಿಣ, ಕೋಲೀನ್, ಮೆಗ್ನೀಸಿಯಮ್ ಕಾರ್ಬೋಹೈಡ್ರೇಟ್‌ಗಳು, ಕ್ಯಾಲೋರಿಗಳು, ಫೈಬರ್ ಅಂಶಗಳನ್ನು ಒಳಗೊಂಡಿದೆ. ಮಾಮೂಲಿಯಾಗಿ ರೈತರು ಬೆಳೆಯುವ ಟೊಮೆಟೊʼಕ್ಕಿಂತ ಭಿನ್ನವಾಗಿರುತ್ತದೆ.
ಇದನ್ನೂ ಓದಿ: Cocoa Fruit: ಈ ರೋಗಗಳನ್ನು ಬುಡ ಸಮೇತ ಕಿತ್ತು ಹಾಕಲು ʼಕೊಕೊ ಹಣ್ಣುʼ ಸಹಾಯಕ..!
ಹುಳಿ ಸಿಹಿ ಹೊಂದಿರುತ್ತದೆ. ಇದನ್ನು ಸೋಲಾನಮ್ ಕ್ಯಾಪ್ಸಿಕೋಯಿಡ್ಸ್ ಎಂದು ಸಹ ಕರೆಯುತ್ತಾರೆ. ಇನ್ನು ಈ ಕಾಯಿಯನ್ನು ಹಾಗೆ ಸೇವಿಸಬಹುದಾಗಿದೆ.
ಕಾಡು ಟೊಮೆಟೊ ಅಥವಾ ಸೋಲಾನಮ್ ಕ್ಯಾಪ್ಸಿಕೋಯಿಡ್ಸ್ ನಲ್ಲಿ ನೈಸರ್ಗಿಕ ಅಂಶವಿರುವುದರಿಂದ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಇದನ್ನೂ ಓದಿ: Curd Benefits: ಮಳೆಗಾಲದಲ್ಲಿ ʼಮೊಸರುʼ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ..?
ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ: ಈ ಹಣ್ಣಿನಲ್ಲಿ ಫೀನಾಲ್ಗಳು ,ಕ್ಲೋರೊಜೆನಿನ್ಗಳು, ಇರುವುದರಿಂದ ಕರುಳಿನ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಹಸಿವನ್ನು ಹೆಚ್ಚಿಸಲು ಸಹಕಾರಿಯಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.