Health Tipes: ಮೊದಲೆಲ್ಲಾ ಕಾಡು ಮೇಡು ಸುತ್ತಿ ಆರೋಗ್ಯಕರ ಹಣ್ಣು ಹಂಪಲುಗಳನ್ನು ಹುಡುಕಿ ಸೇವಿಸುವುದರಲ್ಲಿ ಸಿಗುವ ಮಜ ಇಂದು ಸಮೀಪ ಲಭ್ಯವಾಗುವ ಮಾರುಕಟ್ಟೆ ಹಣ್ಣು ತಿಂದರು ಆ ಖುಷಿ ಸಿಗುವುದಿಲ್ಲ.


COMMERCIAL BREAK
SCROLL TO CONTINUE READING

ಅದೇ ರೀತಿ ನಾವಿಂದು ಕಾಡಿನಲ್ಲಿ ಸಿಗುವ ಈ ಕಾಯಿಯ ಬಗ್ಗೆ ಪರಿಚಯ ನೀಡಲು ಬಂದ್ದೀವಿ.  ನಾವು ಹೇಳ ಹೊರಟಿರುವುದು ಬೇರಾವ ಹಣ್ಣಲ್ಲ. ʼಪ್ಯಾಶನ್ ಹಣ್ಣುʼ ಎಂದು ಕರೆಯುವ ಜ್ಯೂಸ್‌ ಕಾಯಿ ಇದು ಸಾಮಾನ್ಯವಾಗಿ ಕಾಡಿನಲ್ಲಿ ಹೇರಳವಾಗಿ ದೊರೆಯುತ್ತದೆ.  ಹುಳಿ ಸಿಹಿ ರುಚಿ ಹೊಂದಿದೆ. ಈ ಹಣ್ಣಿನ ಒಳಗಿನ ರಸವನ್ನು ಸೇವಿಸಿ ಸಿಪ್ಪಿ ಬಿಸಡಾಬಹುದಾಗಿದೆ.  ಜ್ಯೂಸ್‌ ಹಣ್ಣು ಪ್ರೋಟೀನ್, ಫೈಬರ್,ಕ್ಯಾಲ್ಸಿಯಂ,ಮೆಗ್ನೀಸಿಯಮ್,ಐರೋಮ್,ಪೊಟ್ಯಾಸಿಯಮ್,ಸೋಡಿಯಂ,ವಿಟಮಿನ್  ಅಂಶಗಳನ್ನು ಹೊಂದಿದೆ.


ಇದನ್ನೂ ಓದಿ: Carrot Benefits: ಇಲ್ಲಿದೆ ನೋಡಿ ಕ್ಯಾರೆಟ್‌ ಸೇವನೆಯಿಂದ ಆಗುವ ಪ್ರಯೋಜನಗಳು.. !


ಜೀರ್ಣಾ ಕ್ರಿಯೆಗೆ ಸಹಕಾರಿ: ಈ ಜ್ಯೂಸ್‌ ಕಾಯಿಯಲ್ಲಿ ಅಧಿಕ ಪೋಷಕಾಂಶ ಇರುವುದರಿಂದ ತಿಂದ ಆಹಾರವನ್ನು ಜೀರ್ಣಿಸಲು ಸಹಕರಿಸುತ್ತದೆ. ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ. 


ರಕ್ತ ಹೀನತೆ ಸುಧಾರಣೆ: ಈ ಹಣ್ಣಿನಲ್ಲಿ ಅಧಿಕವಾಗಿ ವಿಟಮಿನ್ಸ್‌ ಇರುವುದರಿಂದ ಕಣ್ಣಿನ ಆರೋಗ್ಯದ ಜೊತೆಗೆ ರಕ್ತಹೀನತೆಯನ್ನು ಸುಧಾರಿಸುತ್ತದೆ. 


ಇದನ್ನೂ ಓದಿ: Avarekalu Benefits: ಅವರೆಕಾಳು ತುಂಬಾನೇ ಆರೋಗ್ಯಕಾರಿ..!


ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳು ಸೇರಿದಂತೆ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದರಲ್ಲಿನ ಆಂಟಿ ಆಕ್ಸಿಡೆಂಟ್‍ಗಳು ನಮ್ಮ ಚರ್ಮದ ಆರೋಗ್ಯ ಕಾಪಾಡುತ್ತದೆ. ಹಾಗೂ ​ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಹಕರಿಸುತ್ತದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.