Ivy Gourd Benefits: ತೊಂಡೆಕಾಯಿಯನ್ನು ಹೆಚ್ಚಾಗಿ ಚಪಾತಿ ಜೊತೆ  ತಿನ್ನಲು ಬಯಸುತ್ತಾರೆ. ಅದನ್ನು  ಹೆಚ್ಚಿನವರು ಇಷ್ಟ ಖಾದ್ಯ ಎಂದರೆ ಕೆಲವರು ಇದು ಅಂಟು ಅಂಶವನ್ನು ಹೊಂದಿರುವುದರಿಂದ ಇದನ್ನು ಕಡೆಗಣಿಸುವವರು ಇದ್ದಾರೆ.


COMMERCIAL BREAK
SCROLL TO CONTINUE READING

ಆದರೆ ತೊಂಡೆಕಾಯಿ ಸೇವನೆಯಿಂದ ಆರೋಗ್ಯದ ಪ್ರಯೋಜನ ತಿಳಿದರೇ ನಿಯಮಿತ್ತವಾಗಿ ಸೇವಿಸಲು ಆರಂಭಿಸುತ್ತಾರೆ. ತೊಂಡೆಕಾಯಿ ಮಾತ್ರವಲ್ಲದೇ  ಬಳ್ಳಿ, ಎಲೆ, ಬೇರು ಎಲ್ಲವೂ ಗಿಡಮೂಲಿಕೆ  ರೀತಿ ಸಾಕಷ್ಟು ಔಷಧಿ ಗುಣ ಹೊಂದಿದೆ. 


ಇದನ್ನೂ ಓದಿ: Benefits of Ridge Gourd: ʼಕಾಯಿ ಕಾಯಿ ಹೀರೆಕಾಯಿʼ ಬಗ್ಗೆ ನಿಮಗೆಷ್ಟು ಗೊತ್ತು?


 ತೊಂಡೆಕಾಯಿಯಲ್ಲಿ ನೀರು ಅಂಶ ಹೆಚ್ಚಿರುವುದರಿಂದ ಜೀರ್ಣ ಕ್ರಿಯೆಗೆ ಸುಲಭವಾಗಿರಿಸುತ್ತದೆ.   ಅಜೀರ್ಣತೆ ಅಥವಾ ಮಲಬದ್ಧತೆ ಸಮಸ್ಯೆಗೆ ಉಪಯುಕ್ತವಾಗಿದೆ. ಬೇರೆಲ್ಲಾ ತರಕಾರಿಗಿಂತ ಇದು ಹೆಚ್ಚಿನ ಆರೋಗ್ಯಯುತ ಅಂಶಹೊಂದಿದೆ


 ಕೆಂಪಾಗಿರುವ ತೊಂಡೆ ಹಣ್ಣುಗಳಲ್ಲಿ ' ಗ್ಲೂಕೋಸ್ - 6 - ಫೋಸ್ಫಟಸ್ ' ಅಂಶ ಹೇರಳವಾಗಿದೆ. ಯುರ್ವೇದ ಪದ್ಧತಿಯಲ್ಲಿ ಸಹ ತೊಂಡೆ ಹಣ್ಣು , ಕಾಯಿ ಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕಾರಣ ತೊಂಡೆ ಹಣ್ಣು, ಮತ್ತು ತೊಂಡೆ ಕಾಯಿ ಬಳ್ಳಿ, ಎಲೆಯಲ್ಲೂ ಉತ್ತಮ ಪೋಷಾಕಾಂಶ ಹೊಂದಿದೆ.


ಇದನ್ನೂ ಓದಿ: Bottle Gourd Benefits: ಸೋರೆಕಾಯಿ ಕಂಡರೆ ಸಿಡಿಮಿಡಿ ಮಾಡುವವರು ಈ ಲೇಖನ ಓದಿ...


ಇದರಲ್ಲಿರುವ ಹೇರಳವಾದ ನೈಸರ್ಗಿಕ ಆಂಟಿ - ಆಕ್ಸಿಡೆಂಟ್ ಅಂಶಗಳು ಮನುಷ್ಯನ ದೇಹವನ್ನು ಫ್ರೀ ರಾಡಿಕಲ್ ಗಳ ಸಮಸ್ಯೆಯಿಂದ ಮುಕ್ತಿಗೊಳಿಸುತ್ತದೆ.  ಇದರಲ್ಲಿನ ಆಂಟಿ - ಮುಟಾಜೆನಿಕ್ ಅಷ್ಟೇ ಅಲ್ಲದೇ ನಿಯಮಿತ್ತ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.) https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ