Fruits To Avoid During Kidney Stones:   ಮೂತ್ರಪಿಂಡವನ್ನು ಮಾನವ ದೇಹದ ಫಿಲ್ಟರ್ ಎಂದು ಕರೆಯಲಾಗುತ್ತದೆ. ಇದು ದೇಹದ ಕೊಳಕು ಮತ್ತು ದ್ರವಗಳನ್ನು ಫಿಲ್ಟರ್ ಮಾಡುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿಡ್ನಿ ಸ್ಟೋನ್ಸ್ ಕಿಡ್ನಿಗೆ ಸಂಬಂಧಿಸಿದ ಅತ್ಯಂತ ಕೆಟ್ಟ ಕಾಯಿಲೆ.   ಯಾರಿಗಾದರೂ ಈ ಸಮಸ್ಯೆ ಇದ್ದರೆ, ಅವರು ಮೂತ್ರದ ಸೋಂಕು ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಕಿಡ್ನಿ  ಸ್ಟೋನ್ ಇದ್ದಾಗ ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಮೂತ್ರಪಿಂಡದ ಕಲ್ಲುಗಳು ಏಕೆ  ಉಂಟಾಗುತ್ತವೆ ? : 
ಸಾಮಾನ್ಯವಾಗಿ, ನಾವು ಯಾವುದೇ ಅನಾರೋಗ್ಯಕರ ಆಹಾರವನ್ನು ಸೇವಿಸಿದಾಗ ಅಥವಾ ಹಾನಿಕಾರಕ ದ್ರವವನ್ನು ಸೇವಿಸಿದಾಗ, ಅದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಆದ್ದರಿಂದ,  ಸ್ಟೋನ್ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳು ತಾವು ಯಾವ ಪದಾರ್ಥಗಳನ್ನು ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು ಎನ್ನುವುದರ ಬಗ್ಗೆ ಕಾಳಜಿ ವಹಿಸಬೇಕು.


ಇದನ್ನೂ ಓದಿ : Health Tips: ವೈರಲ್ ಸೋಂಕಿನಿಂದ ಪಾರಾಗಲು ಈ 5 ಆರೋಗ್ಯ ವಿಧಾನ ಪಾಲಿಸಿರಿ


ಕಿಡ್ನಿ ರೋಗಿಗಳಿಗೆ ಹಣ್ಣುಗಳು:
ಸಾಮಾನ್ಯವಾಗಿ, ನಾವು ಹಣ್ಣುಗಳನ್ನು ಆರೋಗ್ಯದ ನಿಧಿ ಎಂದು ಪರಿಗಣಿಸುತ್ತೇವೆ. ಇದು ನಿಜ ಕೂಡಾ. ಆದರೆ ಪ್ರತಿಯೊಂದು ಹಣ್ಣು ಎಲ್ಲಾ ರೋಗಗಳಿಗೆ ಸೂಕ್ತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕಿಡ್ನಿ ಸ್ಟೋನ್ ರೋಗಿಗಳು ಕೆಲವು ಹಣ್ಣುಗಳನ್ನು ತಿನ್ನುವಂತಿಲ್ಲ. 


ಮೂತ್ರಪಿಂಡದ ಕಲ್ಲುಗಳಿಗೆ ಈ ಹಣ್ಣುಗಳನ್ನು ಸೇವಿಸಿ : 
ಕಿಡ್ನಿ ಸ್ಟೋನ್ ರೋಗಿಗಳಿಗೆ, ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹೀಗಾಗಿ ಎಳನೀರು, ಕಲ್ಲಂಗಡಿ, ಮುಂತಾದ ಹಣ್ಣುಗಳ ಸೇವನೆಯನ್ನು ಹೆಚ್ಚಿಸಬಹುದು.


-ಮೂತ್ರಪಿಂಡದ ಕಲ್ಲುಗಳು ಹೆಚ್ಚಾದಾಗ ಕ್ಯಾಲ್ಸಿಯಂ ಸಮೃದ್ಧವಾಗಿರುವ ಹಣ್ಣುಗಳನ್ನು ಸಾಧ್ಯವಾದಷ್ಟು ಹೆಚ್ಚಾಗಿ ಸೇವಿಸಬೇಕು. ಇದಕ್ಕಾಗಿ ನೀವು ಬ್ಲ್ಯಾಕ್‌ಬೆರಿ, ದ್ರಾಕ್ಷಿ ಮತ್ತು ಕಿವಿಯಂತಹ ಹಣ್ಣುಗಳನ್ನು ತಿನ್ನಬೇಕಾಗುತ್ತದೆ.


ಇದನ್ನೂ ಓದಿ : World Spine Day 2023: ಬೆನ್ನುಮೂಳೆಯ ಆರೋಗ್ಯದ ಬಗ್ಗೆ 5 ಸತ್ಯ ಮತ್ತು ಮಿಥ್ಯಗಳು


- ಕಲ್ಲು ರೋಗಿಗಳು ಸಿಟ್ರಸ್ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬೇಕು ಏಕೆಂದರೆ ಇದು ಮೂತ್ರಪಿಂಡದ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿತ್ತಳೆ,  ಮೋಸಂಬಿ, ದ್ರಾಕ್ಷಿಯನ್ನು ಹೆಚ್ಚಾಗಿ ತಿನ್ನಬಹುದು.


ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಈ 5 ಹಣ್ಣುಗಳನ್ನು ತಿನ್ನಬೇಡಿ :
ಕಿಡ್ನಿ ಸ್ಟೋನ್ ಸಮಸ್ಯೆ ಇದ್ದಾಗ ಕೆಲವು ಹಣ್ಣುಗಳನ್ನು ಸೇವಿಸಬಾರದು.   ಏಕೆಂದರೆ ಇವುಗಳನ್ನು ತಿಂದರೆ ಕಲ್ಲುಗಳ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚುತ್ತದೆ ಎಂದ ಹೇಳಲಾಗುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರು 
1.  ದಾಳಿಂಬೆ
2.  ಪೇರಳೆ 
3. ಡ್ರೈ ಫ್ರುಟ್ಸ್ 
4.  ಸ್ಟ್ರಾಬೆರಿ
5.  ಬ್ಲೂಬೆರ್ರಿ ಹಣ್ಣುಗಳನ್ನು  ತಿನ್ನಬಾರದು. 


ಇದನ್ನೂ ಓದಿ : ಕೇವಲ 10 ರೂಪಾಯಿ ಸಾಕು ಹಳದಿಗಟ್ಟಿದ ಹಲ್ಲುಗಳನ್ನು ಮುತ್ತಿನಂತೆ ಹೊಳೆಯುವಂತೆ ಮಾಡಲು !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.