Health tips : ʼಪಿರಿಯಡ್ಸ್ʼ ಮುಗಿದ ಈ ದಿನಗಳಲ್ಲಿ ಕಾಂಡೋಮ್ ಇಲ್ಲದೆ S*X ಮಾಡಿದ್ರೆ ಗರ್ಭಿಣಿಯಾಗುವುದಿಲ್ಲ..!
Periods Safe Days : ಅನಪೇಕ್ಷಿತ ಗರ್ಭಧಾರಣೆಯನ್ನು ತಪ್ಪಿಸಲು ಕಾಂಡೋಮ್ಗಳು ಏಕೈಕ ಮಾರ್ಗ. ಆದರೆ ಕಾಂಡೋಮ್ಗಳ ಹೊರತಾಗಿಯೂ ಗರ್ಭಧಾರಣೆಯನ್ನು ತಡೆಗಟ್ಟಲು ನೈಸರ್ಗಿಕ ವಿಧಾನಗಳೂ ಸಹ ಇವೆ. ಗರ್ಭನಿರೋಧಕ ಮಾತ್ರೆ, ರಕ್ಷಣಾ ಕವಚ ಬಳಸದೇ, ಸುರಕ್ಷಿತ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಒಳ್ಳೆಯದರು.. ಹೆಚ್ಚಿನ ಮಾಹಿತಿ ಇಲ್ಲಿದೆ..
Safe Period : ಯಾವುದೇ ಗರ್ಭನಿರೋಧಕಗಳ ಅಗತ್ಯವಿಲ್ಲದೇ ಗರ್ಭಾವಸ್ಥೆಯನ್ನು ತಡೆಗಟ್ಟಲು ಮಾರ್ಗವೊಂದಿದೆ. ಈ ವಿಧಾನವು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಇದು ಪಿರಿಯಡ್ಸ್ ಬಂದ ನಂತರ ಮತ್ತು ಬರುವ ಮುಂಚಿತ ದಿನಗಳಲ್ಲಿ ನಡೆಯುವ ಪ್ರಕ್ರಿಯೆ. ಇವುಗಳು ಸಂಭೋಗಕ್ಕೆ ಸುರಕ್ಷಿತವಾದ ದಿನಗಳು ಅಂತ ಗುರುತಿಸಬಹುದು.
ಇನ್ನು ಈ ದಿನಗಳಲ್ಲಲು ನೀವು ಯಾವುದೇ ಗರ್ಭನಿರೋಧಕಗಳನ್ನು ಧರಿಸದೇ ಸಂಭೋಗ ಮಾಡಿದರೆ ಗರ್ಭಿಣಿಯಾಗುವ ಭಯ ಇರುವುದಿಲ್ಲ. ಅದಕ್ಕಾಗಿ ಯುವತಿಯರು ತಮ್ಮ ಪಿರಿಯಡ್ಸ್ ಅವಧಿ ಮತ್ತು ಅಂಡೋತ್ಪತ್ತಿ ಸಂಭವಿಸುವ ದಿನಗಳ ಕುರಿತು ತಿಳಿದಿರಬೇಕು.. ಇವುಗಳನ್ನು ʼಸುರಕ್ಷಿತ ದಿನಗಳುʼ ಅಂತ ಕರೆಯಲಾಗುತ್ತದೆ.
ಇದನ್ನೂ ಓದಿ:ನಿಮಗೆ ಗೊತ್ತೇ..? ಜಿಮ್ ಉಪಕರಣಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ..!
ಈ ಸುರಕ್ಷಿತ ದಿನಗಳನ್ನು ಸರಿಯಾಗಿ ತಿಳಿದು ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಿಣಿಯಾಗುವ ಭಯ ಇರುವುದಿಲ್ಲ. ಆದರೆ, ಇದು ಲೈಂಗಿಕವಾಗಿ ಹರಡುವ ಸೋಂಕುಗಳ ವಿರುದ್ಧ ರಕ್ಷಣೆ ನೀಡುವುದಿಲ್ಲ ಅದಕ್ಕಾಗಿ ನೀವು ಕಾಂಡೋಮ್‌ಗಳನ್ನು ಧರಿಸಬೇಕಾಗುತ್ತದೆ. ಬಾಳ ಸಂಗಾತಿಯಾಗಿದ್ದರೇ ಅವರ ಆರೋಗ್ಯದ ಕುರಿತು ತಿಳಿದಿದ್ದರೆ ತೊಂದರೆ ಇಲ್ಲ.
ಈ ಸುರಕ್ಷಿತ ದಿನಗಳು, ನಿಮ್ಮ ಮಟ್ಟಿನ ದಿನಗಳನ್ನು ಟ್ರ್ಯಾಕ್ ಮಾಡುವ ಮೂಲಕ ಪ್ರಾರಂಭಿಸಿ. ಸಾಮಾನ್ಯವಾಗಿ, ನಿಮ್ಮ ಪಿರಿಯಡ್ಸ್ ಮೊದಲ ದಿನವು ನಿಮ್ಮ ಮುಟ್ಟಿನ ಆರಂಭವನ್ನು ಸೂಚಿಸುತ್ತದೆ ಮತ್ತು ಕೊನೆಯ ದಿನವು ಅಂತ್ಯವಾಗಿರುತ್ತದೆ. ಪಿರಿಯಡ್ಸ್ ನಂತರದ ಮೊದಲ ಐದು ದಿನಗಳನ್ನು ಸಂಭೋಗಕ್ಕೆ ಅಸುರಕ್ಷಿತ ದಿನಗಳು.
ಅದರ ನಂತರ ಬರುವ ಏಳು ದಿನಗಳು ಸುರಕ್ಷಿತ. ಏಕೆಂದರೆ ಅಂಡೋತ್ಪತ್ತಿ ಸಾಮಾನ್ಯವಾಗಿ ನಿಮ್ಮ ಮುಟ್ಟಿನ 14 ನೇ ದಿನದಂದು ಸಂಭವಿಸುತ್ತದೆ. ಅಲ್ಲದೆ ಮುಟ್ಟು ಪ್ರಾರಂಭವಾಗುವ ಹತ್ತಿರದ ದಿನಗಳಲ್ಲಿಯೂ ಸಹ ಲೈಂಗಿಕ ಕ್ರಿಯೆ ನಡೆಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ