Jamun Fruit: ಬಿಳಿ ಜಂಬೂ & ಪನ್ನೇರಳೆ ಹಣ್ಣು ಆರೋಗ್ಯದ ದೃಷ್ಠಿಯಿಂದ ಹಿತಕರ..!
Jamun Fruit Benefits: ಹಳ್ಳಿಗಳಲ್ಲಿ ಹೇರಳವಾಗಿ ಸಿಗುವ ಹಣ್ಣೆಂದರೆ ಪನ್ನೇರಳೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಥಯಾಮಿನ್,ಫೈಬರ್, ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ. ಬಿಳಿ ಜಂಬೂ ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಉತ್ತಮ ಔಷಧಿಯಾಗಿದೆ.
Health Tipes: ಹಳ್ಳಿಗಳಲ್ಲಿ ಹೇರಳವಾಗಿ ಸಿಗುವ ಹಣ್ಣೆಂದರೆ ಪನ್ನೇರಳೆ. ಈ ಹಣ್ಣು ಆಗ್ನೇಯ ಏಷ್ಯಾ ಪ್ರಪಂಚದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಂಡು ಬರುತ್ತದೆ. Myrtaceae ಕುಟುಂಬಕ್ಕೆ ಸೇರಿದೆ ಮತ್ತು ಅದರ ವಿಶಿಷ್ಟವಾದ ಬೆಲ್-ಆಕಾರ ಹೊಂದಿದೆ.
ಈ ಹಣ್ಣಿನಲ್ಲಿ ವಿಟಮಿನ್ ಸಿ ,ಥಯಾಮಿನ್,ಫೈಬರ್, ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ. ಬಿಳಿ ಜಂಬೂ ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಉತ್ತಮ ಔಷಧಿಯಾಗಿದೆ. ಬಿಳಿ ಜಂಬೂವಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಸ್ನಾಯು ಬಲಪಡಿಸಿ ಮೂಳೆ ಆರೋಗ್ಯ ಕಾಪಾಡಲು ಸಹಕರಿಸುತ್ತದೆ.
ಇದನ್ನೂ ಓದಿ: Rusk Side Effects: ಬೆಳ್ಳಗೆ ಎದ್ದು ʼರಸ್ಕ್ʼ ತಿನ್ನುವ ಅಭ್ಯಾಸವಿದೆಯೇ ಹಾಗಿದ್ದರೇ ತಪ್ಪದೇ ಈ ಸ್ಟೋರಿ ಓದಿ..
ಇದರಲ್ಲಿ ಕಬ್ಬಿನಾಂಶ ಸಮೃದ್ಧವಾಗಿದೆ. ಹೀಗಾಗಿ ರಕ್ತಹೀನತೆ ಸಮಸ್ಯೆ ನಿವಾರಿಸುತ್ತದೆ. ಇದರಲ್ಲಿನ ನೀರಿನಾಂಶವು ಜೀರ್ಣಕ್ರಿಯೆಯನ್ನು ನಿವಾರಿಸುತ್ತದೆ.
ಪನ್ನೇರಳೆಯಲ್ಲಿ ಅಧಿಕ ಪೋಷಕಾಂಶ ಹೆಚ್ಚಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದರ ನಿಯಮಿತ್ತ ಸೇವನೆಯಿಂದ ಉಷ್ಣತೆಯಿಂದ ದೂರಗೊಳಿಸಿ, ದೇಹವನ್ನು ತಂಪಾಗಿರಿಸುತ್ತದೆ.ಇದರಲ್ಲಿನ ಫೈಬರ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಹೃದಯ ಸಂಬಂಧಿ ಕಾಯಿಲೆಗಳ ತೂಕ ಇಳಿಕೆಗೂ ಸಹಕರಿಸುತ್ತದೆ.
ಇದನ್ನೂ ಓದಿ: RichRava: ಉತ್ತಮ ಆರೋಗ್ಯದ ದೃಷ್ಟಿಯಿಂದ ʼರವೆʼ ಬಳಸಿ..!
ಬಿಳಿ ಜಂಬೂ ಹಣ್ಣಿನಲ್ಲಿ ವಿಟಮಿನ್ಸ್ ಹೇರಳವಾಗಿರುವುದರಿಂದ ಚರ್ಮದ ಹೊಳಪಿಗೂ ಕಾರಣವಾಗುತ್ತದೆ.
ಹಾಗೆಯೇ ಇದನ್ನು ನಿಯಮಿತ್ತವಾಗಿ ಸೇವಿಸಬೇಕು. ಪನ್ನೇರಳೆಯನ್ನು ಅತಿಯಾಗಿ ಸೇವಿಸುವುದರಿಂದ ಅತಿಸಾರಕ್ಕೂ ಕಾರಣವಾಗಬಹುದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.