Public Holidays list 2025 : ಹೊಸ ವರ್ಷ 2025 ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೆ ಖಾಸಗಿ ಕಂಪನಿಗಳು ಕೂಡ ರಜೆಯ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. ಮುಂದಿನ ವರ್ಷ 2025 ರಲ್ಲಿ ಎಷ್ಟು ರಜಾದಿನಗಳಿವೆ ಎಂದು ಪರಿಶೀಲಿಸೋಣ.. 


COMMERCIAL BREAK
SCROLL TO CONTINUE READING

ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಪ್ರಾದೇಶಿಕ ರಜಾದಿನಗಳೂ ಸಹ ಇರುತ್ತವೆ. ಮುಂದಿನ ವರ್ಷ ರಾಜ್ಯದಲ್ಲಿ 24 ಸಾರ್ವಜನಿಕ ರಜಾದಿನಗಳು ಮತ್ತು 31 ನಿರ್ಬಂಧಿತ ರಜಾದಿನಗಳಿವೆ. 24 ಸಾರ್ವಜನಿಕ ರಜೆಗಳ ಪಟ್ಟಿಯಲ್ಲಿ ಭಾನುವಾರ ಮತ್ತು ಶನಿವಾರ 14 ರಜೆಗಳು ಇರುವುದು ಗಮನಾರ್ಹ. 


14 ಜನವರಿ ಮಂಗಳವಾರ ಮಕರ ಸಂಕ್ರಾಂತಿ
26 ಜನವರಿ ಗಣರಾಜ್ಯೋತ್ಸವ
26 ಫೆಬ್ರವರಿ ಬುಧವಾರ ಮಹಾ ಶಿವರಾತ್ರಿ
30 ಮಾರ್ಚ್ ಯುಗಾದಿ
31 ಮಾರ್ಚ್‌ ಈದ್‌ ಅಲ್ ಫಿತ್ರ್
10 ಏಪ್ರಿಲ್ ಮಹಾವೀರ ಜಯಂತಿ
14 ಎಪ್ರಿಲ್ ಡಾ ಅಂಬೇಡ್ಕರ್ ಜಯಂತಿ
18 ಎಪ್ರಿಲ್ ಶುಭ ಶುಕ್ರವಾರ
30 ಎಪ್ರಿಲ್ ಬುಧ ಬಸವ ಜಯಂತಿ
1 ಮೇ ಗುರುವಾರ ಮೇ ದಿನ
7 ಜೂನ್ ಶನಿ ಬಕ್ರೀದ್ / ಈದ್ ಅಲ್ ಅಧಾ
6 ಜುಲೈ ಸನ್ ಮೊಹರಂ
15 ಆಗಸ್ಟ್ ಶುಕ್ರ ಸ್ವಾತಂತ್ರ್ಯ ದಿನ
27 ಆಗಸ್ಟ್ ಬುಧ ಗಣೇಶ ಚತುರ್ಥಿ
5 ಸೆಪ್ಟೆಂಬರ್ ಶುಕ್ರವಾರ ಈದ್ ಮತ್ತು ಮಿಲಾದ್
21 ಸೆಪ್ಟೆಂಬರ್ ಮಹಾಲಯ ಅಮವಾಸ್ಯೆ
1 ಅಕ್ಟೋಬರ್ ಮಹಾ ನವಮಿ
2 ಅಕ್ಟೋಬರ್ ವಿಜಯ ದಶಮಿ
2 ಅಕ್ಟೋಬರ್ ಗಾಂಧಿ ಜಯಂತಿ
7 ಅಕ್ಟೋಬರ್ ಮಹರ್ಷಿ ವಾಲ್ಮೀಕಿ ಜಯಂತಿ
20 ಅಕ್ಟೋಬರ್ ದೀಪಾವಳಿ
21 ಅಕ್ಟೋಬರ್ ದೀಪಾವಳಿ ರಜೆ
1 ನವೆಂಬರ್ ಕನ್ನಡ ರಾಜ್ಯೋತ್ಸವ
8 ನವೆಂಬರ್ ಕನಕದಾಸರ ಜಯಂತಿ
25 ಡಿಸೆಂಬರ್ ಕ್ರಿಸ್‌ಮಸ್ ದಿನ


ಇವುಗಳ ಹೊರತಾಗಿ ಕಾಲ ಮತ್ತು ಘಟನಾವಳಿಗಳಿಗೆ ತಕ್ಕಂತೆ ರಾಜ್ಯ ಸರ್ಕಾರ ರಜೆಗಳನ್ನು ನೀಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.