ಥಾಣೆ: ಪುರುಷರ ಗುಂಪೊಂದು ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಈ ಘಟನೆಯ ನಂತರ ಬಾಲಕಿ ರಸ್ತೆಯ ಮೇಲೆ ಅಳುವುದನ್ನು  ನೋಡಿದ ಪ್ರಯಾಣಿಕ ನಂತರ ಪೊಲೀಸ್ ಠಾಣೆಗೆ ಕರೆ ತಂದರು.ಬಾಲಕಿಯನ್ನು ವಿಚಾರಣೆಗೊಳಪಡಿಸಿ,ದೈಹಿಕ ಪರೀಕ್ಷೆ ಕೈಗೊಂಡ ನಂತರ ಅವಳ ಮೇಲೆ ಅತ್ಯಾಚಾರವೆಸಗಿರುವುದು ಧೃಡಪಟ್ಟಿದೆ.


ಥಾಣೆ ಪೊಲೀಸರು ಭಾನುವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಪೋಸ್ಕೊ ಅಡಿಯಲ್ಲಿಯೂ ಕೂಡ ಪ್ರಕರಣವನ್ನು (ಐಪಿಸಿ) ಹಲವಾರು ವಿಭಾಗಗಳ ಅಡಿಯಲ್ಲಿ ದಾಖಲಿಸಲಾಗಿದೆ.