ರಾಷ್ಟ್ರ ರಾಜಧಾನಿಯಲ್ಲಿ 88 ವರ್ಷಗಳ ಹಿಸ್ಟರಿ ಬ್ರೇಕ್, 2 ದಿನ ಭಾರೀ ಮಳೆ ಅಲರ್ಟ್!!
Delhi : ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಭಾರಿ ಮಳೆ ಆಗುತ್ತಿದ್ದು, ರಸ್ತೆಗಳೆಲ್ಲ ನೀರಿನಿಂದ ತುಂಬಿ ನದಿಗಳಂತೆ ಹರಿಯುತ್ತಿದೆ.
Heavy rain in Delhi : ರಾಷ್ಟ್ರ ರಾಜಧಾನಿ ದೆಹಲಿ ಈಗ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದು, ಬೈಕ್ ಸವಾರರಿಗೆ ತಲೆ ಬಿಸಿ ಆಗುವಂತೆ ಮಾಡಿದೆ.
50 ಡಿಗ್ರಿ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಈಗ ಮಳೆ ಭಾರಿ ಶಾಕ್ ನೀಡಿದೆ. ರಾತ್ರೋರಾತ್ರಿ ಭಾರಿ ಮಳೆಯಾಗಿದ್ದು ರಸ್ತೆಗಳೆಲ್ಲ ತುಂಬಿ ನದಿಯಂತೆ ಹರಿಯತೊಡಗಿವೆ.
ಇದನ್ನು ಓದಿ : Google Translateನಲ್ಲಿ 110 ಹೊಸ ಭಾಷೆಗಳ ಸೇರ್ಪಡೆ, ಅದರಲ್ಲಿ ದಕ್ಷಿಣ ಕನ್ನಡದ ತುಳು ಭಾಷೆಯೂ ಒಂದು!
ಈ ಮಧ್ಯೆ ವಾಹನ ಸವಾರರಿಗೆ ತುಂಬಾ ಕಷ್ಟವಾಗಿದ್ದು, ಅಲ್ಲದೆ ಈ ನೀರಿನ ಮದ್ಯ ಸಿಲುಕಿದ್ದ ಬಸ್ಸನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.
ಇದೆಲ್ಲದರ ನಡುವೆ ಮಳೆಯಿಂದ ದೆಹಲಿ ಏರ್ಪೋರ್ಟ್ ಛಿದ್ರ ಛಿದ್ರವಾಗಿದ್ದು, ರಸ್ತೆಯಲ್ಲ ನದಿಗಳಂತಾಗಿದೆ. ರಾಷ್ಟ್ರ ರಾಜ್ಯಧಾನಿಯು 88 ವರ್ಷಗಳಲ್ಲಿ ಕಂಡಿರದ ಮಳೆಯನ್ನ ಈಗ ಕಾಣುತ್ತಿದೆ ಈ ಹಿನ್ನೆಲೆ ದೆಹಲಿಯಲ್ಲಿ ಎರಡು ದಿನಗಳ ಕಾಲ ಮಳೆ ಅಲರ್ಟ್ ನ್ನು ಘೋಷಿಸಲಾಗಿದೆ.
ಇದನ್ನು ಓದಿ : ಬೆಂಗಳೂರು ತೊರೆದ ವಿಜಯಲಕ್ಷ್ಮೀ… ಮನಸ್ಸಿನ ನೆಮ್ಮದಿ ಅರಸುತ್ತಾ ಈ ಸ್ಥಳಕ್ಕೆ ಹೊರಟ ದರ್ಶನ್ ಪತ್ನಿ!
ಈ ಅರ್ಭಟದ ಮಳೆಯಿಂದ ರಾಷ್ಟ್ರ ರಾಜಧಾನಿ ಈಗ ಮಳೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ