ಭಾರತೀಯ ಮೂಲದ ವೈದ್ಯೆಗೆ ಒಲಿದ ಮಿಸ್ ಇಂಗ್ಲೆಂಡ್ ಪಟ್ಟ..!
23 ವರ್ಷದ ಭಾರತೀಯ ಮೂಲದ ವೈದ್ಯೆಯೊಬ್ಬಳು ಈಗ ಮಿಸ್ ಇಂಗ್ಲೆಂಡ್ ಕಿರೀಟವನ್ನು ಧರಿಸಿದ್ದಾಳೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಎರಡು ವಿಭಿನ್ನ ವೈದ್ಯಕೀಯ ಪದವಿಗಳನ್ನು ಹೊಂದಿರುವ ಡರ್ಬಿಯ ಭಾಷಾ ಮುಖರ್ಜಿ( 23) 146 ರ ಐಕ್ಯೂ ಹೊಂದಿದ್ದಾರೆ ಅಲ್ಲದೆ ಐದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾಳೆ ಎಂದು ಮಾಧ್ಯಮ ವರದಿ ಮಾಡಿದೆ.