Funny Video: ಆಂಟಿಗೆ ಪ್ರೊಪೋಸ್ ಮಾಡಿದ ಪೋರ! ಕನಸಲ್ಲೂ ಊಹಿಸದ ಉತ್ತರ ಕೊಟ್ಟ ಮಹಿಳೆ
college boy love proposal to a woman: ಕಾಲೇಜು ಹುಡುಗನೊಬ್ಬ ಮಹಿಳೆಯ ಮೇಲಿರುವ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಆದರೆ ಆ ಬಳಿಕ ಆತ ಎದುರಿಸಿದ ಪರಿಣಾಮ ಯಾವುದೇ ಹುಡುಗ ಲವ್ ಪ್ರಪೋಸ್ ಮಾಡುವ ಮುನ್ನ ಸಾವಿರ ಬಾರಿ ಆಲೋಚನೆ ಮಾಡುವಂತಾಗಿದೆ. ಇನ್ನು ಈ ಘಟನೆ ರಸ್ತೆ ಮಧ್ಯೆ ನಡೆದಿದ್ದು, ಹುಡುಗನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ್ದಾಳೆ.
college boy love proposal to a woman: ಪ್ರೀತಿಗೆ ಯಾವುದೇ ಲಿಂಗ, ವಯಸ್ಸು, ಜಾತಿ, ಜನಾಂಗ ಮತ್ತು ಧರ್ಮದ ಭೇದ ಭಾವ ಇಲ್. ಮನಸ್ಸು ಇಚ್ಛಿಸಿದ ತಕ್ಷಣ ಪ್ರೇಮದಲ್ಲಿ ಬೀಳುವ ಕಾಲವಿದು. ಇನ್ನು ಯಾವುದೇ ವ್ಯಕ್ತಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದು ಅಪರಾಧವಲ್ಲ. ಆದರೆ ಹಾಗೆ ಮಾಡುವ ಮೊದಲು ಅದರ ಪರಿಣಾಮಗಳನ್ನು ಕೊಂಚ ಪರಿಗಣಿಸಿದರೆ ಒಳಿತು.
ಇದನ್ನೂ ಓದಿ: Cow hug day : ಕೇಳಿ ಪ್ರೇಮಿಗಳೇ.. ʼವ್ಯಾಲೆಂಟೈನ್ಸ್ ಡೇʼ ಬಿಟ್ಟು ʼಹಸು ಅಪ್ಪುಗೆ ದಿನʼ ಆಚರಿಸಿ..!
ಕಾಲೇಜು ಹುಡುಗನೊಬ್ಬ ಮಹಿಳೆಯ ಮೇಲಿರುವ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಆದರೆ ಆ ಬಳಿಕ ಆತ ಎದುರಿಸಿದ ಪರಿಣಾಮ ಯಾವುದೇ ಹುಡುಗ ಲವ್ ಪ್ರಪೋಸ್ ಮಾಡುವ ಮುನ್ನ ಸಾವಿರ ಬಾರಿ ಆಲೋಚನೆ ಮಾಡುವಂತಾಗಿದೆ. ಇನ್ನು ಈ ಘಟನೆ ರಸ್ತೆ ಮಧ್ಯೆ ನಡೆದಿದ್ದು, ಹುಡುಗನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ್ದಾಳೆ.
"ಅವನು ಕೊಳಕು ಮಾತನಾಡುತ್ತಿದ್ದಾನೆ. ಅದನ್ನು ಪುನರಾವರ್ತಿಸಲು ನನಗೆ ನಾಚಿಕೆಯಾಗುತ್ತಿದೆ. ಅವನ ವಯಸ್ಸು ಎಷ್ಟು ಮತ್ತು ನನ್ನದೆಷ್ಟು? ಅವನು ನನ್ನ ವಯಸ್ಸಿನವನಲ್ಲ ನನ್ನ ಮಗನ ವಯಸ್ಸಿನವನು” ಎಂದು ಮಾರ್ಗ ಮಧ್ಯೆ ಮಹಿಳೆ ಕಿರುಚಾಡುತ್ತಿದ್ದಾಳೆ.
Video : ಸಂಸತ್ತಿನಲ್ಲಿ ಅವಾಚ್ಯ ಶಬ್ದ ಬಳಿಸಿ ಟೀಕೆಗೆ ಗುರಿಯಾದ ಟಿಎಂಸಿ ಸಂಸದೆ!
‘ಘರ್ ಕೆ ಕಾಲೇಶ್’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊವನ್ನು 47 ಸಾವಿರ ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ವಿಭಿನ್ನ ಕಮೆಂಟ್ ಗಳನ್ನು ಸಹ ನೆಟ್ಟಿಗರು ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.