Akash Air Emergency Landing : ಸೆಪ್ಟೆಂಬರ್‌ 29ರಂದು ಮಂಬೈಯಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶವನ್ನು ಮಾಡಿದೆ. ವಿಮಾನದ ಕೊನೆಯ ನಿಲ್ದಾಣ ವಾರಣಾಸಿಯೇ ಆಗಿದ್ದು, ಅಲ್ಲಿಯೇ ತುರ್ತು ಭೂಸ್ಪರ್ಶವನ್ನು ಮಾಡಿದೆ. 


COMMERCIAL BREAK
SCROLL TO CONTINUE READING

ಆದರೆ ಸಾಮಾಜಕ ಜಾಲತಾಣ X ನಲ್ಲಿ ಬಾಂಬ್‌ ಬೆದರಿಕೆಯ ಕುರಿತಾಗಿ ಟ್ಟೀಟ್‌ ಬಂದಿರುವ ಹಿನ್ನೆಲೆ ವಿಮಾನವು ಉದ್ವಿಗ್ನ ಸ್ಥಿತಿಯಲ್ಲಿ ಸಿಲುಕಿ ವಿಮಾನದ ಕ್ಯಾಪ್ಟನ್‌ಗೆ ಮಾಹಿತಿಯನ್ನು ತಿಳಿಸಿ ನಂತರ ತುರ್ತು ವಿಧಾನದ ವಿಧಾನಗಳನ್ನು ಅನುಸರಿಸುವ ಮೂಲಕ ವಿಮಾನವು ಪ್ರತ್ಯೇಕ ರನ್‌ವೇಯಲ್ಲಿ ಇಳಿಯಿತು.


ಇದನ್ನು ಓದಿ - Daily GK Quiz: ಭಾರತದ ಯಾವ ನಗರವನ್ನು "ಸುಗಂಧಗಳ ನಗರ" ಎಂದು ಕರೆಯಲಾಗುತ್ತದೆ?


ವಿಮಾನದ ಭೂಸ್ಪರ್ಶದ ನೋತರ ಸಿಐಎಸ್‌ಎಫ್‌ ಸಿಬ್ಬಂದಿಗಳು ಸುಮಾರು ಒಂದು ಗಂಟೆಗಳ ಕಾಲ ಶೋಧನೆಯನ್ನು ನಡೆಸಿದರು. ಈ ತಪಾಸಣೆ ವೇಳೆಯಲ್ಲಿ ವಿಮಾನದಲ್ಲಿ ಏನೂ ಪತ್ತೆಯಾಗಲಿಲ್ಲ. 


ಇದಾದ ಬಳಿಕ ವಾರಣಾಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್‌ ಗುಪ್ತಾ "ಎಲ್ಲವೂ ಸಹಜವಾಗಿಯೇ ಇದೆ ಬಾಂಬ್‌ ಬಗ್ಗೆ ಮಾಹಿತಿ ಸಿಕ್ಕಾಗ ವಿಮಾನ ನಿಲ್ದಾಣದ ಪ್ರಾಧಿಕಾರ ಸಂಪೂರ್ಣ ಮುಂಜಾಗ್ರತೆ ವಹಿಸಿ ಪರೀಶಿಲನೆ ನಡೆಸಿದ್ದು, ಎಲ್ಲವೂ ಸರಿಯಾಗಿಯೇ ಇದೆ. ಈ ವಿಮಾನ ಇಲ್ಲಿಯೇ ಇಳಿಯಬೇಕಿತ್ತು ಈಗ ಇಲ್ಲಿಯೇ ಇಳಿದಿದ್ದು, ಆದರೆ ಪ್ರತ್ಯೇಕ ರನ್‌ವೇಯಲ್ಲಿ ಇಳಿದಿದೆ ಎಂದು ಮಾಹಿತಿ ನೀಡಿದ್ದಾರೆ."


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.