ನವದೆಹಲಿ: ಮಂಗಳವಾರ ಸಂಜೆ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ  ಕ್ಯಾಂಪಸ್ ನಲ್ಲಿರುವ ಮರಕ್ಕೆ ವ್ಯಕ್ತಿಯೊಬ್ಬನು ನೇಣು ಹಾಕಿಕೊಂಡಿರುವ ದೇಹ ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ಮೃತಪಟ್ಟಿರುವ ವ್ಯಕ್ತಿಯನ್ನು ರಾಜ್ ಪ್ರಕಾಶ್ ಎಂದು ಗುರುತಿಸಲ್ಪಟ್ಟಿದ್ದು, ನಜಫ್ಗಢ್ ನಿಂದ ಬಂದಿರುವ ಚಾಲಕ ಎಂದು ಹೇಳಲಾಗಿದೆ . ಈಗಾಗಲೇ ಘಟನೆಯ ಬಗ್ಗೆ ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿಗಳು ಇದನ್ನು ಆತ್ಮಹತ್ಯೆ ಎಂದು ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ  ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ 


45 ವರ್ಷ ವಯಸ್ಸಿನ ಪ್ರಕಾಶ್ ನ  ದೇಹವು ಕ್ಯಾಂಪಸ್ ನ ಅರಣ್ಯ ಪ್ರದೇಶದೊಳಗಿರುವ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.