"Bourn Vita" out of health drink list : ಬೋರ್ನ್ವಿಟವನ್ನು ಆರೋಗ್ಯ ಪಾನಿಯ ವರ್ಗದಿಂದ ತೆಗೆದುಹಾಕುವಂತೆ ಈ ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಸಚಿವಾಲಯ ಸೂಚನೆ ನೀಡಿತು ಇದು ಯಾವುದೇ ಆರೋಗ್ಯ ಪಾನಿಯ ವರ್ಗಕ್ಕೆ ಸೇರುವುದಿಲ್ಲ ಎಂದು ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನು  ಓದಿ : Shreyas iyer : ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಡೇಟಿಂಗ್‌ ಮಾಡುತ್ತಿರುವ ಹುಡುಗಿ ಯಾರು ಗೊತ್ತೆ..?


ಫಿಟ್ನೆಸ್ ಡ್ರಿಂಕ್ ಬ್ರಾಂಡ್ಗಳಿಗೆ ಬಾರಿ ಹೊಡೆತ ನೀಡುವಂತೆ ಕೇಂದ್ರ ಸರ್ಕಾರವು ಎಲ್ಲಾ ಈ ಕಾಮರ್ಸ್ ಕಂಪನಿಗಳಿಗೆ ಸುಪ್ರಸಿದ್ಧ ಹಾಲಿನ ಸಪ್ಲಿಮೆಂಟ್ ಬೋರ್ನ್ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು ಆರೋಗ್ಯಕರ ಪಾನಿಯ ವರ್ಗದಿಂದ ತೆಗೆದುಹಾಕುವಂತೆ ಸೂಚಿಸಿದೆ.


ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿದ ವಿಚಾರಣೆಯ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ಆದೇಶವನ್ನು ಹೊರಡಿಸಿದೆ.


ಇದು FSS ಕಾಯ್ದೆ 2006 ಅಡಿಯಲ್ಲಿ ವ್ಯಾಖ್ಯಾನಿಸಲಾದ ಯಾವುದೇ ಆರೋಗ್ಯ ಪಾನಿಯವಲ್ಲ ಎಂದು ತೀರ್ಮಾನಿಸಿದೆ.


ನ್ಯಾಷನಲ್ ಕಮಿಷನ್ ಫಾರ್ ಪ್ರೊಡಕ್ಷನ್ ಆಫ್ ಚೈಲ್ಡ್ ರೈಟ್ಸ್ ಕ ಹಿ ಕಾಯ್ದೆ FSS ಕಾಯ್ದೆ 2006ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಆರೋಗ್ಯ ಪಾನೀಯ, FSSAI ಮತ್ತು ಮೊಂಡೇಲೇಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ನಿಯಮಗಳು ಮತ್ತು ನಿಬಂಧನೆಗಳು ಎಂದು ಸಚಿವಾಲಯ ಏಪ್ರಿಲ್ 10ರ ಅಧಿಸೂಚನೆಯಲ್ಲಿ ತಿಳಿಸಿದೆ.


ಇದನ್ನು  ಓದಿ : ಗೋವಾದಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ..! 20 ಜನರ ಬಂಧನ


ಬೋರ್ನ್ ವಿಟವು ಸಕ್ಕರೆ ಮಟ್ಟವನ್ನು ಹೊಂದಿದ್ದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚಿನದಾಗಿದೆ ಎಂದು ತನಿಕೆಯೂ ಕಂಡುಹಿಡಿದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.