ಸಣ್ಣ ಹಾವನ್ನು ಕಂಡರೂ ಹೆಚ್ಚಿನ ಜನರು ಭಯಪಡುತ್ತಾರೆ ಮತ್ತು ಕಿರುಚುತ್ತಾರೆ. ಆದರೆ, ಕೆಲವರು ಸರೀಸೃಪಗಳಿಗೆ ಹೆದರುವುದಿಲ್ಲ ಮತ್ತು ಅದರೊಂದಿಗೆ ಆಟವಾಡುತ್ತಾರೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಇನ್ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಕೆಲವು ಜನರು ದೊಡ್ಡ ಹಾವಿನೊಂದಿಗೆ (Boy plays with giant snake) ಆಟ ಆಡುವುದನ್ನು ಕಾಣಬಹುದು.


ಉಸಿರು ಬಿಗಿಹಿಡಿದು ನೋಡುವಂತಹ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸಹಜವಾಗಿಯೇ ಇಂತಹ ದೃಶ್ಯಗಳು ನೆತ್ತಿಗರಲ್ಲಿ ಕುತೂಹಲ ಮೂಡಿಸುವ ಜತೆಗೆ ಅಚ್ಚರಿಗೂ ಕಾರಣವಾಗುತ್ತದೆ. 


 


 

 

 

 



 

 

 

 

 

 

 

 

 

 

 

A post shared by طبیعت (@nature27_12)


 


ಯುವಕನೊಬ್ಬ ಬೃಹತ್ ಗಾತ್ರದ ಹಾವನ್ನು ತನ್ನ ಹೆಗಲ ಮೇಲೆ ಹೊತ್ತು ನಡೆಯುತ್ತಾನೆ. ಅದರೊಂದಿಗೆ ಆಟ ಆಡುತ್ತಾನೆ. ಈ ದೃಶ್ಯವನ್ನು ಕಂಡಾಗ ಮೈಜುಂ ಎನಿಸದೇ ಇರದು. nature27_12 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. 


 ಜೇ ಬ್ರೂವರ್ ಅವರ jayprehistoricpets ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿದ್ದ ದೃಶ್ಯ ಇದು. ಇದೀಗ ಈ ವಿಡಿಯೋ ವಿವಿಧ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹರಿದಾಡುತ್ತಿದೆ.  ಇಷ್ಟು ಭಾರವಾದ ಹಾವನ್ನು ಹೊತ್ತು ಈತ ಕಷ್ಟಪಟ್ಟು ನಡೆಯುವುದನ್ನು ಇಲ್ಲಿ ಈ ದೃಶ್ಯದಲ್ಲಿ ಕಾಣಬಹುದು.


ಇದನ್ನೂ ಓದಿ: WATCH:ಸಿಂಹಿಣಿಗಳನ್ನೇ ಬೆದರಿಸಿ ಓಡಿಸಿ, ಜೀವ ಉಳಿಸಿಕೊಂಡ ಗೂಳಿ.. ವಿಡಿಯೋ ವೈರಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.