Today Viral Video: ಭಾರತೀಯ ವಿವಾಹದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅಲ್ಲಿ ನಡೆಯುವ ಪೂಜೆ, ಸಂಪ್ರದಾಯಗಳು ಎಂಥವರನ್ನೂ ಸಂತೋಷಪಡಿಸುತ್ತದೆ. ಇದರ ಜೊತೆಗೆ ಅಲ್ಲಿನ ನೃತ್ಯ ಪ್ರದರ್ಶನಗಳು, ಮದುವೆಯ ಬಟ್ಟೆಗಳು, ವಧುವಿನ ಪ್ರವೇಶ ಮತ್ತು ಮೋಜಿನ ಕ್ಷಣಗಳು ಹೀಗೆ ಹಲವಾರು ವಿಚಾರಗಳು ಗಮನಸೆಳಯುತ್ತವೆ. ಈಗ ಅಂತಹದ್ದೇ ಒಂದು ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Railway New Guidelines: ಹಿರಿಯ ನಾಗರಿಕರಿಗೆ ಭಾರಿ ಉಡುಗೊರೆ ನೀಡಿದ ಭಾರತೀಯ ರೇಲ್ವೆ


ವರ ತನ್ನ ವಧುವಿನ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವರ ಮತ್ತು ವಧುವಿನ ಮುಖ ಪರಸ್ಪರ ಎದುರುಬದುರಾಗಿರುತ್ತದೆ. ಈ ಸಂದರ್ಭದಲ್ಲಿ ವಧು ವರನಿಗೆ ಮುತ್ತಿಡುತ್ತಾಳೆ, ಆದರೆ ಅವನು ತನ್ನ ಕುಟುಂಬ ಮತ್ತು ಪಂಡಿತರ ಮುಂದೆ ನಾಚಿಕೆಪಡುತ್ತಾನೆ.



 


 


ಇದನ್ನೂ ಓದಿ: Donkey Mela: ಕತ್ತೆಗಳ ಈ ಸಂತೆಯಲ್ಲಿ ಯಾವ ಬೆಲೆಗೆ ಮಾರಾಟವಾದ್ರು 'ಶಾರುಕ್', 'ಸಲ್ಮಾನ್', 'ಕತ್ರೀನಾ' ಗೊತ್ತಾ?


ಈ ದೃಶ್ಯವನ್ನು ಕಂಡ ಕುಟುಂಬಸ್ಥರು ನಗುತ್ತಾರೆ. ಇನ್ನು ನೆಟಿಜನ್‌ಗಳು ವೀಡಿಯೊವನ್ನು ಕಂಡು ಕಪಲ್ ಗೋಲ್ ಎಂದು ಕರೆಯುತ್ತಾರೆ. ಆದರೆ ಇದು ಭಾರತೀಯ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಮತ್ತು ಪಂಡಿತರ ಮುಂದೆ ಮಂಟಪದಲ್ಲಿ ಮಾಡಬಾರದು ಎಂದು ಹಲವಾರು ಸಾಮಾಜಿಕ ಬಳಕೆದಾರರು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ