ನವದೆಹಲಿ: ಆಂಧ್ರಪ್ರದೇಶದ ಕರ್ನೂಲ್ ಜೆಲ್ಲೆಯಲ್ಲಿ ಬಸ್ ಹಾಗೂ ಎಸ್ಯುವಿ ನಡುವೆ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಮತ್ತು ಹಲವರು ಘಟನೆಯಲ್ಲಿ ಗಂಭೀರ್ ವಾಗಿ ಗಾಯಗೊಂಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.



COMMERCIAL BREAK
SCROLL TO CONTINUE READING

ಈಗ ಅಪಘಾತದ ಚಿತ್ರಗಳನ್ನು ಎಎನ್ಐ  ಬಿಡುಗಡೆ ಮಾಡಿದೆ.ಇದರಲ್ಲಿ  ಬಿಳಿ ಮತ್ತು ಹಳದಿ ಪ್ರವಾಸೋದ್ಯಮ ಬಸ್ ಮತ್ತು ಫೋರ್ಡ್ ಗೂರ್ಖಾ ಹಾಗೂ ವಾಹನಗಳ ಸುತ್ತಲು ಇರುವ ಜನಸಂದಣಿಯನ್ನು ತೋರಿಸುತ್ತವೆ.


ಬಸ್ ಹಾಗೂ ಎಸ್ಯುವಿ ಡಿಕ್ಕಿ ಹೊಡೆದ ಪರಿಣಾಮವಾಗಿ ಎಸ್ಯುವಿ ಒಂದು ಬದಿಯಲ್ಲಿ ಬಾಗಿರುತ್ತದೆ. ಈಗ ಘಟನೆ ಕುರಿತಾಗಿ ಇನ್ನು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.