ನವದೆಹಲಿ: ದಕ್ಷಿಣ ದೆಹಲಿಯ ಹಾಝ್ ಖಾಸ್ ಪ್ರದೇಶದಲ್ಲಿ ವಾಹನ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಏಳು ಜನ ಗಾಯಗೊಂಡಿದ್ದಾರೆ ಎಂದು ಎನ್ಎನ್ಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ತಮ್ಮ SUV ವಾಹನ  ಮತ್ತೊಂದು ವಾಹನದೊಂದಿಗೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ  ಎಂದು ತಿಳಿದು ಬಂದಿದೆ. 


ಇನ್ನು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಎನ್ ಎನ್ ಐ ಸುದ್ದಿ ಸಂಸ್ಥೆ ತಿಳಿಸಿದೆ.