ನವದೆಹಲಿ: ಒಡಿಶಾ ವಿಧಾನಸಭಾ ಚುನಾವಣೆಗೆ 9 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಮಂಗಳವಾರ ತಡರಾತ್ರಿ ಘೋಷಣೆ ಮಾಡಿದೆ. 


COMMERCIAL BREAK
SCROLL TO CONTINUE READING

ಬಾಲಸೋರ್ ಕ್ಷೇತ್ರದಿಂದ ಮನಾಸ್ ದಾಸ್ ಪಟ್ನಾಯಕ್, ಧರ್ಮಾಸಾಲಾ ಕ್ಷೇತ್ರದ ಸ್ಮೃತಿ ರೇಖಾ ಪಹಿ, ಜಜ್ಪುರ್ ಕ್ಷೇತ್ರದ ಸಂತೋಷ್ ಕುಮಾರ್ ನಂದಾ, ಹಿಂದಾಲ್ (ಎಸ್ಸಿ) ಕ್ಷೇತ್ರದಿಂದ ತ್ರಿನಾಥ್ ಬೆಹ್ರಾ, ಕಾಮಖ್ಯನಗರ ಕ್ಷೇತ್ರದ ಭಬಾನಿ ಶಂಕರ್ ಮೊಹಾಪತ್ರಾ ಸ್ಪರ್ಧಿಸಲಿದ್ದಾರೆ. 


ಬಾರಾಂಬ ಕ್ಷೇತ್ರದಿಂದ ಬಾಬಿ ಮೊಹಂತ್ರಿ, ಪರದೀಪ್ ಕ್ಷೇತ್ರದಿಂದ ಅರಿಂದಂ ಸರ್ಕೆಲ್, ಪಿಪಿಲಿ ಕ್ಷೇತ್ರದಿಂದ ಯುಧಿಸ್ಟರ್ ಸಾಮಂತರಿ ಮತ್ತು ಬೇಗುನಿಯಾ ಕ್ಷೇತ್ರದಿಂದ ಪೃಥ್ವಿ ಬಲ್ಲಭ್ ಪಟ್ನಾಯಕ್ ಸರ್ಧಿಸಲಿದ್ದಾರೆ.