ನವದೆಹಲಿ: ಸೋಮವಾರದಂದು ತುರ್ತು ಪರಿಸ್ಥಿತಿಯ 43 ನೇ ವಾರ್ಷಿಕೋತ್ಸವದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮಾತನಾಡಿ, ಭಾರತೀಯ ಮೂಲ ತತ್ವಗಳಲ್ಲಿ ಅಸಹಿಷ್ಣತೆಗೆ ಯಾವುದೇ ಸ್ಥಾನವಿಲ್ಲ ಎಂದು ತಿಳಿಸಿದರು. 


COMMERCIAL BREAK
SCROLL TO CONTINUE READING

ಒಬ್ಬ ನಾಗರಿಕನ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಯಾವುದೇ ನಾಗರಿಕನನ್ನು ಭಾರತೀಯ ಹಕ್ಕು ಹೊಂದಿಲ್ಲ ಎಂದು ಹೇಳಿದರು. ಹಿರಿಯ ಪತ್ರಕರ್ತ ಎ. ಸೂರ್ಯಪ್ರಕಾಶ್ ತುರ್ತುಸ್ಥಿತಿ ಕುರಿತು ರಚಿಸಿದ ಪುಸ್ತಕದ ಹಿಂದಿ, ಕನ್ನಡ, ತೆಲುಗು ಮತ್ತು ಗುಜರಾತಿ ಆವೃತ್ತಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು


"ಭಾರತದ ಮೂಲಭೂತ ಮೌಲ್ಯಗಳಲ್ಲಿ ಅಸಹಿಷ್ಣುತೆಗೆ ಯಾವುದೇ ಸ್ಥಾನವಿಲ್ಲ, ಆದ್ದರಿಂದ ನಮ್ಮ ದೇಶದಲ್ಲಿ ಎಲ್ಲಾ ಪ್ರಮುಖ ಧರ್ಮಗಳು ಬೆಳವಣಿಗೆ ಹೊಂದಿವೆ ಎಂದು ತಿಳಿಸಿದರು. ಬಹುತ್ವವು ನಮ್ಮಲ್ಲಿ ಬೇರೂರಿದೆ. ದಾಳಿಕೋರರು ಅದು ಒಳಗೊಂಡಿದೆ" ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ತುರ್ತುಪರಿಸ್ಥಿತಿಯ ಕರಾಳ ಮುಖಗಳ ಬಗ್ಗೆ ಮಾತನಾಡುತ್ತಾ  ಆ ದಿನಗಳನ್ನು ಎಲ್ಲರು ತಿಳಿಯಯಬೇಕು ಎಂದರು.