General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌


COMMERCIAL BREAK
SCROLL TO CONTINUE READING

ಪ್ರಶ್ನೆ 1: ಮಾನವನ ಅಸ್ಥಿಪಂಜರದಲ್ಲಿ ಎಷ್ಟು ಮೂಳೆಗಳಿವೆ?


ಉತ್ತರ: 206


ಪ್ರಶ್ನೆ 2: ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ಅಧ್ಯಕ್ಷರು ಯಾರು?


ಉತ್ತರ: ನೆಲ್ಸನ್ ಮಂಡೇಲಾ


ಪ್ರಶ್ನೆ 3: ಕಾರ್ಲ್ ಮಾರ್ಕ್ಸ್ ಅವರೊಂದಿಗೆ "ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ" ರಚನೆಯಲ್ಲಿ ಯಾರು ಭಾಗಿಯಾಗಿದ್ದರು?


ಉತ್ತರ: ಫ್ರೆಡ್ರಿಕ್ ಎಂಗಲ್ಸ್


ಪ್ರಶ್ನೆ 4: ಉತ್ತರ ಅಮೇರಿಕಾದಲ್ಲಿ ಅತಿ ಎತ್ತರದ ಪರ್ವತ ಯಾವುದು?


ಉತ್ತರ: ಅಲಾಸ್ಕಾದ ಮೌಂಟ್ ಮೆಕಿನ್ಲಿ


ಪ್ರಶ್ನೆ 5: ಜನಸಂಖ್ಯೆಯ ಪ್ರಕಾರ ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು?


ಉತ್ತರ: ವ್ಯಾಟಿಕನ್ ಸಿಟಿ


ಇದನ್ನೂ ಓದಿ: SHOCKING NEWS: ಮದುವೆಗೆ ಒಪ್ಪದ ಯುವಕನ ಖಾಸಗಿ ಅಂಗವನ್ನೇ ಕತ್ತರಿಸಿದ ಗೆಳತಿ!!


ಪ್ರಶ್ನೆ 6: ಚೀನಾದ ಕೊನೆಯ ರಾಜವಂಶ ಯಾವುದು?


ಉತ್ತರ: ಕ್ವಿಂಗ್ ರಾಜವಂಶ (Qing dynasty)


ಪ್ರಶ್ನೆ 7: ಹಾವುಗಳು ಹೇಗೆ ವಾಸನೆಯನ್ನು ಗ್ರಹಿಸುತ್ತವೆ?


ಉತ್ತರ: ನಾಲಿಗೆಯಿಂದ


ಪ್ರಶ್ನೆ 8: ಮಾನವ ದೇಹದಲ್ಲಿ ಅತಿ ದೊಡ್ಡ ಮೂಳೆ ಯಾವುದು? 


ಉತ್ತರ: ತೊಡೆಯ ಮೂಳೆ


ಪ್ರಶ್ನೆ 9: ಯಾವ ತಿಂಗಳು 28 ದಿನಗಳನ್ನು ಹೊಂದಿರುತ್ತದೆ..?


ಉತ್ತರ: ಎಲ್ಲಾ ತಿಂಗಳುಗಳು 28 ದಿನಗಳನ್ನು ಹೊಂದಿರುತ್ತವೆ 


ಪ್ರಶ್ನೆ 10: ಅತಿ ವೇಗದ ಜಲಚರ ಯಾವುದು? 


ಉತ್ತರ: ಸೈಲ್‌ಫಿಶ್


ಇದನ್ನೂ ಓದಿ: ವಿದ್ಯಾರ್ಥಿಗಳೇ ಸಿಹಿಸುದ್ದಿ... ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಶಾಲಾ-ಕಾಲೇಜುಗಳಿಗೆ ಜನವರಿ 1ರ ಬಳಿಕ ಮೂರು ದಿನ ವಿಶೇಷ ರಜೆ ಘೋಷಣೆ! ಕಾರಣ...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.