General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1 - ವಿಶ್ವದ ಅತ್ಯಂತ ಚಿಕ್ಕ ಹಕ್ಕಿ ಯಾವುದು?


(ಎ) ಗುಬ್ಬಚ್ಚಿ


(ಬಿ) ಗಿಳಿ


(ಸಿ) ಹಮ್ಮಿಂಗ್ ಬರ್ಡ್


(ಡಿ) ನೀಲಿ ಹದ್ದು


ಉತ್ತರ 1 - (ಸಿ) ಹಮ್ಮಿಂಗ್ ಬರ್ಡ್ - ಜಗತ್ತಿನ ಅತ್ಯಂತ ಚಿಕ್ಕ ಹಕ್ಕಿ ಎಂದರೆ ಹಮ್ಮಿಂಗ್ ಬರ್ಡ್(Bee hummingbird). ಇದರ ಉದ್ದ ಕೇವಲ 57 ಮಿಮೀ. ಇದರ ತೂಕ ಸುಮಾರು 1.6 ಗ್ರಾಂ. ಈ ಪಕ್ಷಿ ಕೆರಿಬಿಯನ್ ಸಮುದ್ರದಲ್ಲಿರುವ ಕ್ಯೂಬಾದಲ್ಲಿ ಮಾತ್ರ ಕಂಡುಬರುತ್ತದೆ.  


ಪ್ರಶ್ನೆ 2 - ಭಾರತದ ಮೊದಲ ಸ್ಥಳೀಯ ಕಂಪ್ಯೂಟರ್‌ನ ಹೆಸರೇನು?


(ಎ) ಸಿದ್ಧಾರ್ಥ


(ಬಿ) ಸ್ಕೈ


(ಸಿ) ಪರಮ್


(ಡಿ) ವಿಜೇತ


ಉತ್ತರ 1 - (ಎ) ಸಿದ್ಧಾರ್ಥ - ಭಾರತದ ಮೊದಲ ಸ್ಥಳೀಯ ಕಂಪ್ಯೂಟರ್‌ನ ಹೆಸರು ಸಿದ್ಧಾರ್ಥ.


ಪ್ರಶ್ನೆ 3 - ICCಯ ಪ್ರಧಾನ ಕಚೇರಿ ಎಲ್ಲಿದೆ?


(ಎ) ಫ್ರಾನ್ಸ್


(ಬಿ) ಇಂಗ್ಲೆಂಡ್


(ಸಿ) ಆಸ್ಟ್ರೇಲಿಯಾ


(ಡಿ) ದುಬೈ


ಉತ್ತರ - (ಡಿ) ದುಬೈ - ಐಸಿಸಿಯ ಪ್ರಧಾನ ಕಛೇರಿ ದುಬೈನಲ್ಲಿದೆ. 


ಪ್ರಶ್ನೆ 4 - ಯಾವ ದೇಶವು ಅತಿಹೆಚ್ಚು ಚಿನ್ನವನ್ನು ಉತ್ಪಾದಿಸುತ್ತದೆ?


(ಎ) ಫ್ರಾನ್ಸ್


(ಬಿ) ದಕ್ಷಿಣ ಆಫ್ರಿಕಾ


(ಸಿ) ಸೌದಿ ಅರೇಬಿಯಾ


(ಡಿ) ಚೀನಾ


ಉತ್ತರ 4 - (ಡಿ) ಚೀನಾ - ಚೀನಾ ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಉತ್ಪಾದಿಸುವ ದೇಶವಾಗಿದೆ. 2021ರಲ್ಲಿ ಚೀನಾದ ಚಿನ್ನದ ಉತ್ಪಾದನೆಯು ಒಟ್ಟು ಜಾಗತಿಕ ಉತ್ಪಾದನೆಯ ಶೇ.12ರಷ್ಟು ಆಗಿತ್ತು.


ಪ್ರಶ್ನೆ 5 - ಯಾವ ರಾಜ್ಯವನ್ನು 'ಸ್ಲೀಪಿಂಗ್ ಸ್ಟೇಟ್ ಆಫ್ ಇಂಡಿಯಾ' ಎಂದು ಕರೆಯಲಾಗುತ್ತದೆ?


(ಎ) ನಾಗಾಲ್ಯಾಂಡ್


(ಬಿ) ಗೋವಾ


(ಸಿ) ಮಧ್ಯಪ್ರದೇಶ


(ಡಿ) ಗುಜರಾತ್


ಉತ್ತರ 5 - (ಸಿ) ಮಧ್ಯಪ್ರದೇಶ - ಭಾರತದ ಮಧ್ಯಪ್ರದೇಶ ರಾಜ್ಯವನ್ನು 'ಭಾರತದ ಸ್ಲೀಪಿಂಗ್ ಸ್ಟೇಟ್' ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ: ಉತ್ತರಾಖಂಡ ರಾಜ್ಯದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ


ಪ್ರಶ್ನೆ 6- 15 ದಿನಗಳವರೆಗೆ ನೀರು ಕುಡಿಯದೇ ಇರಬಲ್ಲ ಜೀವಿ ಯಾವುದು..?


ಉತ್ತರ 6- ಮರುಭೂಮಿಯಲ್ಲಿ ವಾಸಿಸುವ ಪ್ರಾಣಿ ಒಂಟೆ


ಪ್ರಶ್ನೆ 7- ಅತಿಹೆಚ್ಚು ಸಾಕು ಪ್ರಾಣಿಗಳನ್ನು ಹೊಂದಿರುವ ದೇಶ ಯಾವುದು..?


ಉತ್ತರ 7- ಅಮೆರಿಕ


ಪ್ರಶ್ನೆ 8- ಬೆಳೆದ ತಿಮಿಂಗಲಕ್ಕೆ ದಿನಕ್ಕೆ ಎಷ್ಟು ಆಹಾರ ಬೇಕಾಗುತ್ತದೆ..?


ಉತ್ತರ 8- ಅಂದಾಜು 3 ಟನ್ ಆಹಾರ ಬೇಕಾಗುತ್ತದೆ


ಪ್ರಶ್ನೆ 9- ಭಾರತೀಯ ಆನೆಯ ಆಯಸ್ಸು ಎಷ್ಟು..?


ಉತ್ತರ 9- 70 ವರ್ಷಗಳು


ಪ್ರಶ್ನೆ 10- ಒಂದು ಲೀಟರ್ ನೀರು ಎಷ್ಟು ಗ್ರಾಂ ತೂಗುತ್ತದೆ?


ಉತ್ತರ 10- ಒಂದು ಲೀಟರ್ ನೀರು 900 ಗ್ರಾಂ ತೂಗುತ್ತದೆ


ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಹೊಂದಿರುವ ದೇಶ ಇದು! ಭಾರತಕ್ಕೆ ಯಾವ ಸ್ಥಾನ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.