ಹಿಮಾಚಲ ಪ್ರದೇಶದ ಚಂಬಾ ಪಟ್ಟಣದಲ್ಲಿ ನಿನ್ನೆ ರಾತ್ರಿ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ರೀತಿಯ ತೀವ್ರ ಹಾನಿ ಕಂಡು ಬಂದಿರುವ ವರದಿಯಾಗಿಲ್ಲ. 


COMMERCIAL BREAK
SCROLL TO CONTINUE READING

ಇದನ್ನು ಓದಿ :Shruti Hassan : ಕೆಂಪು ಬಣ್ಣದ ಗುಲಾಬಿಯಂತೆ ಆಕರ್ಷಕ ಸೀರೆಯಲ್ಲಿ ಶ್ರುತಿ : ಫೋಟೋಸ್ ಇಲ್ಲಿವೆ


ಪಟ್ಟಣದಾದ್ಯಂತ ಮತ್ತು ಚಂಬಾದಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಮನಾಲಿಯಲ್ಲಿಯೂ ಪ್ರಬಲ ಕಂಪನದ ಅನುಭವವಾಗಿದೆ. 


Sreeleela : ಹುಡುಗರಿಗೆ ಕಿಕ್ ಬರಿಸುವ ಲುಕ್ ನಲ್ಲಿ ಕಿಸ್ ಬೆಡಗಿ : ಫೋಟೋಸ್ ವೈರಲ್


"ನಾನು ಒಂದೆರಡು ಸೆಕೆಂಡುಗಳ ಕಾಲ ಬಲವಾದ ಕಂಪನವನ್ನು ಅನುಭವಿಸಿದೆ. ನಾನು ಕೆಳಗೆ ಧಾವಿಸಲು ಯೋಚಿಸುತ್ತಿರುವಾಗ, ನಡುಕವು ನಿಂತುಹೋಯಿತು" ಎಂದು ಭೂಕಂಪನದ ಅನುಭವ ಪಡೆದುಕೊಂಡವರು  ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.