ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆ (EPFO) 2020-21ನೇ ಹಣಕಾಸು ವರ್ಷದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನ ಮಾರ್ಚ್ 4ರಂದು ಪ್ರಕಟಿಸುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಕೋವಿಡ್-19 ಆರ್ಥಿಕ ಕುಸಿತ‌ ನಂತರ ಭವಿಷ್ಯನಿಧಿ ಠೇವಣಿಗಳ ಮೇಲಿನ ಬಡ್ಡಿ ದರ(Interest Rates)ಗಳನ್ನ ನಿವೃತ್ತಿ ಸಂಸ್ಥೆಯು ಕಡಿಮೆ ಮಾಡಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.


ಒಮ್ಮತದ ಲೈಂಗಿಕ ಸಂಬಂಧ ಅತ್ಯಾಚಾರವಾಗುತ್ತದೆಯೇ? ಸುಪ್ರಿಂಕೋರ್ಟ್ ಪ್ರಶ್ನೆ


ಅಂದ್ಹಾಗೆ, ನೌಕರರ ಭವಿಷ್ಯ ನಿಧಿ ಸಂಘಟನೆ(EPFO) ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನ 2019-20ನೇ ಸಾಲಿನಲ್ಲಿ 7 ವರ್ಷಗಳ ಕಡಿಮೆ ಬಡ್ಡಿದರದಲ್ಲಿ ಶೇ.8.5ಕ್ಕೆ ಇಳಿಸಿತ್ತು. ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ ಶೇ.8.5ಬಡ್ಡಿಯನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಮಂಡಳಿ ಈ ಹಿಂದೆ ಹೇಳಿತ್ತು.


Railway Platform Ticket ಬೆಲೆ ರೂ.50 , ಯಾವ ಸ್ಟೇಷನ್ ಗಳ ಮೇಲೆ ಈ ದರ ಅನ್ವಯ


'ಇದು ಸಾಲದ ಆದಾಯದಿಂದ 8.15% ಮತ್ತು ಉಳಿದ 0.35% ನಷ್ಟು (ಲಾಭಗಳು) ಇಟಿಎಫ್(ETF) ಗಳ (ವಿನಿಮಯ-ವ್ಯಾಪಾರೀ ನಿಧಿಗಳು) ಮಾರಾಟದಿಂದ ಶೇ.0.35ರಷ್ಟು (ಲಾಭಗಳು) ಒಳಗೊಂಡಿರುತ್ತದೆ. ಇದು ಡಿಸೆಂಬರ್ 31, 2020ರ ವೇಳೆಗೆ ಅವರ ವಿಮೋಚನೆಗೆ ಒಳಪಟ್ಟಿರುತ್ತದೆ ಎಂದು ನಿವೃತ್ತಿ ನಿಧಿ ತಿಳಿಸಿತ್ತು.


Priyanka Gandhi: ಪ್ರಿಯಾಂಕಾ ಗಾಂಧಿಗೆ ಟೀ ಎಸ್ಟೇಟ್​ನಲ್ಲಿ ಕೆಲಸ! ವೈರಲ್​ ಆಯ್ತು ವಿಡಿಯೋ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.