ಬೆಂಗಳೂರು : ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಜನರು ತಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇದು ಅವರ ಕಣ್ಣುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ದೃಷ್ಟಿ ಕ್ರಮೇಣ ಕ್ಷೀಣಿಸುತ್ತಾ ಬರಬಹುದು. ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆ ಎಂದು ನಿಮಗೂ ಅನಿಸುತ್ತಿದೆಯೇ? ಹಾಗಾದರೆ ಈ ವಿಧಾನದ ಮೂಲಕ ನಿಮ್ಮ ದೃಷ್ಟಿ ಎಷ್ಟು ಚುರುಕಾಗಿದೆ ಎನ್ನುವುದನ್ನು ಕಂಡುಕೊಳ್ಳಿ. 


COMMERCIAL BREAK
SCROLL TO CONTINUE READING

ಆಪ್ಟಿಕಲ್ ಇಲ್ಯೂಷನ್ ಸಾಕಷ್ಟು ವೈರಲ್ ಆಗಿದೆ. ಈ ಸರ್ಕಲ್ ನಲ್ಲಿ ನಿಮಗೆ ಕೆಲವು ಸಂಖ್ಯೆಗಳು ಕಾಣಿಸುತ್ತದೆ, ಕಾಣಿಸಲೇಬೇಕು. ಈ ಬ್ಲಾಕ್ ಅಂಡ್ ವೈಟ್ ಚಿತ್ರದಲ್ಲಿ  ಅಂಕುಡೊಂಕಾದ ರೇಖೆಗಳೊಂದಿಗೆ ವೃತ್ತಾಕಾರದ ಆಕಾರವನ್ನು ಮಾಡಲಾಗಿದೆ. ಈ ಸಾಲುಗಳ ನಡುವೆ ಆರು-ಅಂಕಿಯ ಸಂಖ್ಯೆಯನ್ನು ಬರೆಯಲಾಗಿದೆ. ಈ ಸಂಖ್ಯೆಗಳು ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ. ಇಲ್ಲಿರುವ ಎಲ್ಲಾ ಸಂಖ್ಯೆಗಳು ನಿಮಗೆ ಕಾಣಿಸಬೇಕಾದರೆ ಬಹಳ ಎಚ್ಚರಿಕೆಯಿಂದ ನೋಡಬೇಕು. 


ಇದನ್ನೂ ಓದಿ : ಅಮೆರಿಕಾ ಚುನಾವಣೆ ಬೆನ್ನಲ್ಲೇ ಪಾತಾಳಕ್ಕಿಳಿದ ಚಿನ್ನದ ದರ !ಇನ್ನೂ ಕೆಲ ದಿನಗಳವರೆಗೆ ಇಳಿಕೆಯಾಗಿಯೇ ಮುಂದುವರೆಯುವ ಸಾಧ್ಯತೆ !


[[{"fid":"463926","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಈ ಆಪ್ಟಿಕಲ್ ಇಲ್ಯುಶನ್ ಮೂಲಕ ಜನರು ಮೂರು ವಿಭಿನ್ನ ಸಂಖ್ಯೆಗಳ ಸಂಯೋಜನೆಯನ್ನು ನೋಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳ ಪ್ರಕಾರ, ಕೆಲವರು "45283" ಸಂಖ್ಯೆಯನ್ನು ನೋಡಿದ್ದಾರೆ, ಇತರರು ಅದನ್ನು "528" ಎಂದು ಗುರುತಿಸಿದ್ದಾರೆ. ಆದರೆ  ಇಲ್ಲಿಬರೆದಿರುವ ಸರಿಯಾದ ಸಂಖ್ಯೆ "3452839" ಆಗಿದೆ. ನೀವು ಈ ಚಿತ್ರದ ಕಾಂಟ್ರಾಸ್ಟ್ ಅನ್ನು ಹೆಚ್ಚಿಸಿದರೆ ಮತ್ತು ಅಂಕುಡೊಂಕಾದ ರೇಖೆಗಳನ್ನು ಸ್ವಲ್ಪ ಮಸುಕುಗೊಳಿಸಿದರೆ, ಈ ಆಪ್ಟಿಕಲ್  ಇಲ್ಯುಶನ್ ನಲ್ಲಿ ಬರೆದಿರುವ ಸರಿಯಾದ ಸಂಖ್ಯೆಗಳನ್ನು ಗುರುತಿಸಬಹುದು.


ಇದನ್ನೂ ಓದಿ : ಸರ್ಕಾರಿ ಶಾಲಾ ಶಿಕ್ಷಕರಿಗೆ ಸರ್ಕಾರದ ಮಹತ್ವದ ಆದೇಶ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ