ನವದೆಹಲಿ: ಶನಿವಾರ ಸಂಜೆ ಇಲ್ಲಿನ ಏಮ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 22 ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಪ್ರಧಾನ ಆರೋಗ್ಯ ಸಂಸ್ಥೆಯ ಮೇಲ್ಭಾಗದಿಂದ ಹೊಗೆಯ ಗಾಡವಾದ ಹೊಗೆಯನ್ನು ಬರುತ್ತಿರುವ ದೃಶ್ಯ ಸೆರೆಯಾಗಿದೆ.ಆದರೆ ಈಗ ಈ ಬೆಂಕಿ ಅನಾಹುತದಲ್ಲಿ ಯಾರು ಗಾಯಗೊಂಡಿಲ್ಲ ಎಂದು ಸದ್ಯದ ವರದಿಗಳು ಹೇಳಿವೆ.



ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ಸಂಜೆ 5 ಗಂಟೆಗೆ ಆಸ್ಪತ್ರೆಯ ಪಿಸಿ ಮತ್ತು ಟೀಚಿಂಗ್ ಬ್ಲಾಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ  ಕರೆ ಸ್ವೀಕರಿಸಿದ್ದಾರೆ ಮತ್ತು ಅದನ್ನು ನಂದಿಸಲು  22 ಅಗ್ನಿಶಾಮಕ ಟೆಂಡರ್‌ಗಳನ್ನು ತಕ್ಷಣ ರವಾನಿಸಲಾಗಿದೆ ಎಂದು ಹೇಳಿದರು.



ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಕಾರ್ಡಿಯೋ-ನ್ಯೂರೋ ಕೇಂದ್ರದ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಲಾಗಿದೆ, ಅದು ಬೇರೆ ಸಂಕೀರ್ಣದಲ್ಲಿ ಇದೆ ಎನ್ನಲಾಗಿದೆ.