Stadium : ಪ್ರಧಾನಿ ಮೋದಿ ಶನಿವಾರ ವಾರಣಾಸಿ ಭೇಟಿ ನೀಡಲಿದ್ದು, ಇಂದು ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಅದರೊಂದಿಗೆ ಸಾಂಸ್ಕೃತಿಕ ಮಹೋತ್ಸವ 2023 ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಕಾಶಿ ಸಂಸದರು ಅಂದಾಜು ₹ 1,115 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ  ಉತ್ತರ ಪ್ರದೇಶದಾದ್ಯಂತ 16 ಅಟಲ್‌ ಅವಾಸಿಯ ವಿದ್ಯಾಲಯಗಳನ್ನು (ವಸತಿ ಶಾಲೆ) ಉದ್ಘಾಟನೆ ಮಾಡಲಿದ್ದಾರೆ. 


COMMERCIAL BREAK
SCROLL TO CONTINUE READING

ವಾರಣಾಸಿಯಲ್ಲಿ ಸುಮಾರು 451 ರೂ ಕೋಟಿ ವೆಚ್ಚದ ʼಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂʼಗೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ಆದಿತ್ಯನಾಥ್‌ ಎಕ್ಸ್‌ನಲ್ಲಿ(ಹಿಂದೆ ಟ್ವಿಟರ್‌) ಪೋಸ್ಟ್‌ ಮಾಡಿದ್ದಾರೆ.


ಇದನ್ನು ಓದಿ - 'ಸನಾತನ ಧರ್ಮ' ಟೀಕೆ : ಉದಯನಿಧಿ ಸ್ಟಾಲಿನ್, ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್


ಪ್ರಧಾನಿ ಮೋದಿ ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಕ್ರೀಡಾಂಗಣದ ವಾಸ್ತುಶಿಲ್ಪದ ವಿನ್ಯಾಸವು ತ್ರಿಶೂಲ-ಆಕಾರದ ಫ್ಲಡ್‌ಲೈಟ್‌ಗಳು, ಘಾಟ್ ಮೆಟ್ಟಿಲುಗಳನ್ನು ಆಧರಿಸಿದ ಆಸನಗಳು, ಮುಂಭಾಗದಲ್ಲಿ ಬಿಲ್ವಿಪಾತ್ರ-ಆಕಾರದ ಲೋಹದ ಹಾಳೆಗಳು, ಅಲ್ಲದೇ ವಿನ್ಯಾಸವು ಶಿವನಿಂದ ಪ್ರೇರಿತವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.