Konark Wheel : ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ 2023ರ ಜಿ-20 ಶೃಂಗಸಭೆಯಲ್ಲಿ ವಿವಿಧ ರಾಷ್ಟ್ರ ನಾಯಕರುಗಳು ಆಗಮಿಸಿದ್ದು, ಶೃಂಗಸಭೆಯ ಸ್ಥಳವಾದ ಭಾರತ್‌ ಮಂಟಪದಲ್ಲಿ ಶನಿವಾರ ಬೆಳಿಗ್ಗೆ ಪ್ರಧಾನಿ ಮೋದಿ ಅವರು ಸ್ವಾಗತಿಸಿದರು.


COMMERCIAL BREAK
SCROLL TO CONTINUE READING

ಪ್ರಧಾನಿ ಹಸ್ತಲಾಘವ ಸಂದರ್ಭದಲ್ಲಿ ಒಡಿಶಾದ ಪುರಿಯಲ್ಲಿರುವ ಸೂರ್ಯ ದೇವಾಲಯದ ಕೋನಾರ್ಕ್ ಚಕ್ರದ ಹಿನ್ನೆಲೆಯಾಗಿ ಕಾರ್ಯನಿರ್ವಹಿಸಿತು. 


ಇದನ್ನು ಓದಿ - ಜಿ 20 ಶೃಂಗಸಭೆಯಲ್ಲಿ ಗಮನ ಸೆಳೆದ ʼಭಾರತʼ ಬೋರ್ಡ್‌..! ʼಇಂಡಿಯಾʼ ಬದಲಾವಣೆಗೆ ಮೋದಿ ಫಸ್ಟ್‌ ಸ್ಟೆಪ್‌


13ನೇ ಶತಮಾನದಲ್ಲಿ ಒಂದನೇ ರಾಜ ನರಸಿಂಹದೇವ ಆಳ್ವಿಕೆಯಲ್ಲಿ ಕೋನಾರ್ಕ್‌ ಚಕ್ರವನ್ನು ನಿರ್ಮಿಸಲಾಯಿತು. ಈ ಚಕ್ರವು ಪ್ರಾಚೀನ ಕಾಲದ ಜನರ ಬುದ್ಧಿವಂತಿಕೆ, ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ತಿಳಿಸುತ್ತದೆ. ಇದು ಬದಲಾವಣೆ ಜಗತ್ತಿನ ನಿಯಮ ಎನ್ನುವಂತೆ ಪ್ರಗತಿ ಸದಾ ಹೊಂದುತ್ತಲೇ ಇರುತ್ತದೆ ಎಂಬುವುದನ್ನು ಪ್ರತಿಬಿಂಬಿಸುತ್ತದೆ.


ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ವಿದೇಶಾಂಗ ಸಚಿವ ಎಸ್.ಜೈ ಶಂಕರ್‌ ಸೇರಿದಂತೆ ಇತರರು ಇದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.