General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಚಾಮರಾಜನಗರ ಯಾವುದಕ್ಕೆ ಪ್ರಸಿದ್ಧವಾಗಿದೆ?


ಉತ್ತರ: ರೇಷ್ಮೆ ಕೃಷಿ


ಪ್ರಶ್ನೆ 2: ಕರ್ನಾಟಕದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಎಲ್ಲಿದೆ?


ಉತ್ತರ: ಉತ್ತರ ಕನ್ನಡ ಜಿಲ್ಲೆಯ ಕೈಗಾ


ಪ್ರಶ್ನೆ 3: 1934ರಲ್ಲಿ ಬಿಡುಗಡೆಯಾದ ಮೊದಲ ಕನ್ನಡದ ಟಾಕಿ ಚಿತ್ರ ಯಾವುದು?


ಉತ್ತರ: ಸತಿ ಸುಲೋಚನಾ


ಪ್ರಶ್ನೆ 4: ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ..?  


ಉತ್ತರ: ಪುರಂದರ ದಾಸ


ಪ್ರಶ್ನೆ 5: ಕರ್ನಾಟಕದ ಯಾವ ಜಿಲ್ಲೆಗಳು ಕಬ್ಬಿಣದ ಅದಿರಿನ ಅತಿಹೆಚ್ಚು ನಿಕ್ಷೇಪಗಳನ್ನು ಹೊಂದಿವೆ?


ಉತ್ತರ: ಬಳ್ಳಾರಿ


ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ಗೆ ಯುನೆಸ್ಕೋದ ಪ್ರಿಕ್ಸ್ ವರ್ಸೈಲ್ಸ್‌ನಿಂದ ಪ್ರಶಂಸೆ: ಬೆಂಗಳೂರಿಗರಿಗೆ ಅಭಿನಂದಿಸಿದ ಪ್ರಧಾನಿ!


ಪ್ರಶ್ನೆ 6: ಕರ್ನಾಟಕದ ಚಿರಾಪುಂಜಿ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ?


ಉತ್ತರ: ಆಗುಂಬೆ


ಪ್ರಶ್ನೆ 7: ಬೆಂಗಳೂರು ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ?


ಉತ್ತರ: 920 ಮೀ


ಪ್ರಶ್ನೆ 8: ‘ನಮ್ಮ ಮೆಟ್ರೋ’ ಯಾವಾಗ ತನ್ನ ಮೊದಲ ಕಾರ್ಯಾಚರಣೆಯನ್ನು ಪ್ರಾರಂಭಿಸಿತು?


ಉತ್ತರ: 20 ಅಕ್ಟೋಬರ್ 2011


ಪ್ರಶ್ನೆ 9: ಯಾವ ನಗರವನ್ನು ‘ಚೋಟಾ ಬಾಂಬೆ’ ಎಂದು ಕರೆಯುತ್ತಾರೆ?


ಉತ್ತರ: ಹುಬ್ಬಳ್ಳಿ


ಪ್ರಶ್ನೆ 10: ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರ ಯಾವುದು?


ಉತ್ತರ: ಕುದುರೆಮುಖ (1,894 ಮೀ)


ಇದನ್ನೂ ಓದಿ: ಇದು ವಿಶ್ವದ ಅತ್ಯಂತ ದುಬಾರಿ ಮಸಾಲೆ..! ಇದನ್ನು ಮನೆಯಲ್ಲೇ ಬೆಳೆಯುವುದೇಗೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.