General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1 – ಯಾವ ಹಣ್ಣು ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ..?


ಉತ್ತರ 1 - ಕಿವಿ ಹಣ್ಣನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ.


ಪ್ರಶ್ನೆ 2 - ಭಾರತದ ಯಾವ ರಾಜ್ಯದಲ್ಲಿ ಹೆಚ್ಚು ಬೆಳ್ಳಿ ಕಂಡುಬರುತ್ತದೆ?


ಉತ್ತರ 2 - ರಾಜಸ್ಥಾನ ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಬೆಳ್ಳಿ ಕಂಡುಬರುತ್ತದೆ.  


ಪ್ರಶ್ನೆ 3 -  ರಕ್ತವನ್ನು ಶುದ್ಧೀಕರಿಸುವ ದೇಹದ ಅಂಗ ಯಾವುದು..?


ಉತ್ತರ 3 -  ಮೂತ್ರಪಿಂಡ


ಪ್ರಶ್ನೆ 4 -  ಬಟ್ಟೆ ಒಗೆಯುವ ಯಂತ್ರ(Washing Machine)ವನ್ನು ಕಂಡುಹಿಡಿದ ವಿಜ್ಞಾನಿ ಯಾರು?


ಉತ್ತರ 4 - 1851ರಲ್ಲಿ ಜೇಮ್ಸ್ ಟಿ ಕಿಂಗ್ ವಾಷಿಂಗ್ ಮಷಿನ್ ಕಂಡುಹಿಡಿದರು.


ಪ್ರಶ್ನೆ 5 - ಪ್ಲಾಸ್ಟಿಕ್ ನಿಷೇಧಿಸಿದ ಭಾರತದ ಮೊದಲ ರಾಜ್ಯ ಯಾವುದು..?


ಉತ್ತರ 5 - ಪ್ಲಾಸ್ಟಿಕ್ ನಿಷೇಧಿಸಿದ ಭಾರತದ ಮೊದಲ ರಾಜ್ಯ ಹಿಮಾಚಲ ಪ್ರದೇಶ.


ಇದನ್ನೂ ಓದಿ: Daily GK Quiz: ಬೆಂಕಿಯನ್ನು ಆರಿಸಲು ಬಳಸುವ ಅನಿಲ ಯಾವುದು..?


ಪ್ರಶ್ನೆ 6 - ಜಗತ್ತಿನ ಅತ್ಯಂತ ಸಂತೋಷದ ದೇಶ ಯಾವುದು?


ಉತ್ತರ 6 - ಪ್ರಪಂಚದ ಅತ್ಯಂತ ಸಂತೋಷದಾಯಕ ದೇಶ ಫಿನ್ಲ್ಯಾಂಡ್.  


ಪ್ರಶ್ನೆ 7-  ಮಾನವ ಭ್ರೂಣದ ಹೃದಯ ಬಡಿತ ಆರಂಭವಾಗುವುದು ಯಾವಾಗ?


ಉತ್ತರ 7 -  ಮಗುವಿನ ಬೆಳವಣಿಗೆಯ 3ನೇ ವಾರದಲ್ಲಿ


ಪ್ರಶ್ನೆ 8- ಬಿಳಿ ಬಣ್ಣವು 7 ಬಣ್ಣಗಳ ಮಿಶ್ರಣವೆಂದು ಹೇಳಿದ ವಿಜ್ಞಾನಿ ಯಾರು..?


ಉತ್ತರ 8- ಸರ್ ಐಸಾಕ್ ನ್ಯೂಟನ್


ಪ್ರಶ್ನೆ 9- ಅಂಧರಿಗಾಗಿ ಬ್ರೈಲ್ ಕಂಪ್ಯೂಟರ್ ಕಂಡು ಹಿಡಿದವರು ಯಾರು?


ಉತ್ತರ 9- ಡಾ.ರಾಜೀವ್ ಜೋಷಿ


ಪ್ರಶ್ನೆ 10- ಚಂದ್ರನು ಭೂಮಿಯನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯವೆಷ್ಟು..?


ಉತ್ತರ 10- 27 ದಿನಗಳು


ಇದನ್ನೂ ಓದಿ: Direct Train To Kashmir: ಶೀಘ್ರವೇ ರೈಲಿನಲ್ಲಿ ಕಾಶ್ಮೀರಕ್ಕೆ ಹೋಗುವ ನಿಮ್ಮ ಕನಸು ಈಡೇರಲಿದೆ!


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.