General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಸಾಪೇಕ್ಷತಾ ಸಿದ್ಧಾಂತವನ್ನು ಕಂಡುಹಿಡಿದವರು ಯಾರು?


ಉತ್ತರ: ಆಲ್ಬರ್ ಐನ್ಸ್ಟೈನ್


ಪ್ರಶ್ನೆ 2: ʼಹಿಂದ್ ಸ್ವರಾಜ್ʼ ಕೃತಿಯನ್ನು ರಚಿಸಿದವರು ಯಾರು?


ಉತ್ತರ: ಮಹಾತ್ಮ ಗಾಂಧಿ


ಪ್ರಶ್ನೆ 3: ವಿಶ್ವಪ್ರಸಿದ್ಧ ವರ್ಣಚಿತ್ರ ʼಮೋನಾಲಿಸಾʼವನ್ನು ಚಿತ್ರಿಸಿದವರು ಯಾರು?


 ಉತ್ತರ: ಲಿಯೊನಾರ್ಡೊ ಡಾ ವಿನ್ಸಿ


ಪ್ರಶ್ನೆ 4: ಯಾವ ದೇಶವನ್ನು ಉದಯಿಸುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ?


ಉತ್ತರ: ಜಪಾನ್


ಪ್ರಶ್ನೆ 5: ಯಾವ ವರ್ಷದಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು?


ಉತ್ತರ: 1947


ಇದನ್ನೂ ಓದಿ: ಅನಂತ್ ಅಂಬಾನಿ - ರಾಧಿಕಾ ಮದುವೆ : ಮುಂಬೈ ಹೋಟೆಲ್‌ಗಳಿಗೆ ಭಾರೀ ಬೇಡಿಕೆ!! ಈ ಹೋಟೆಲ್ ಗಳ ದರ ಹೆಚ್ಚಳ..


ಪ್ರಶ್ನೆ 6: ಪ್ರಪಂಚದಲ್ಲಿ ಯಾವ ನದಿಯು ಅತಿ ಉದ್ದವಾಗಿದೆ?


ಉತ್ತರ: ನೈಲ್


ಪ್ರಶ್ನೆ 7: ಮಾನವ ದೇಹದಲ್ಲಿ ಎಷ್ಟು ಮೂಳೆಗಳಿವೆ?


ಉತ್ತರ: 206


ಪ್ರಶ್ನೆ 8: ವಿಶ್ವಪ್ರಸಿದ್ಧ 'ಹ್ಯಾಮ್ಲೆಟ್' ನಾಟಕವನ್ನು ಬರೆದವರು ಯಾರು?


ಉತ್ತರ: ವಿಲಿಯಂ ಶೇಕ್‌ಸ್ಪಿಯರ್


ಪ್ರಶ್ನೆ 9: ಕಂಪ್ಯೂಟರ್‌ನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?


ಉತ್ತರ: ಚಾರ್ಲ್ಸ್ ಬ್ಯಾಬೇಜ್ 


ಪ್ರಶ್ನೆ 10: ಯಾವ ದೇಶವು ವಿಶ್ವದಲ್ಲಿ ಅತಿಹೆಚ್ಚು ಸಾಕ್ಷರತೆಯನ್ನು ಹೊಂದಿದೆ?


ಉತ್ತರ: ಫಿನ್ಲ್ಯಾಂಡ್  


ಇದನ್ನೂ ಓದಿ: ಬದಲಾಗುವುದು 3 ಮತ್ತು 6 ನೇ ತರಗತಿ ಪಠ್ಯಪುಸ್ತಕ ! ಪಠ್ಯಕ್ರಮ ಗೊಂದಲಕ್ಕೆ ಸ್ಪಷ್ಟನೆ ನೀಡಿದ CBSE


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.