General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌


COMMERCIAL BREAK
SCROLL TO CONTINUE READING

ಪ್ರಶ್ನೆ 1: ಸಪ್ತ ದ್ವೀಪಗಳ ನಗರ ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ? 


ಉತ್ತರ: ಮುಂಬೈ 


ಪ್ರಶ್ನೆ 2: ಕರ್ನಾಟಕದ ಆಟದ ಮೈದಾನ ಯಾವುದು..?


ಉತ್ತರ: ಕೊಡಗು 


ಪ್ರಶ್ನೆ 3: ಕರ್ನಾಟಕದ ಪಂಜಾಬ್ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?


ಉತ್ತರ: ವಿಜಯಪುರ 


ಪ್ರಶ್ನೆ 4: ಬಿಳಿ ಆನೆಗಳ ನಾಡು ಎಂದು ಯಾವ ದೇಶವನ್ನು ಕರೆಯಲಾಗುತ್ತದೆ?


ಉತ್ತರ: ಥೈಲ್ಯಾಂಡ್ 


ಪ್ರಶ್ನೆ 5: ಸಾವಿರ ಸರೋವರಗಳ ನಾಡು ಎಂದು ಪ್ರಖ್ಯಾತಿ ಹೊಂದಿರುವ ದೇಶ ಯಾವುದು?


ಉತ್ತರ: ಫಿನಲ್ಯಾಂಡ್ 


ಇದನ್ನೂ ಓದಿ: 35 ವರ್ಷ ಬೀದಿ ಗುಡಿಸುತ್ತಿದ್ದವರಿಗೆ ಉಪಮೇಯರ್ ಪಟ್ಟ !ಡೆಪ್ಯುಟಿ ಮೇಯರ್ ಆದ ಬಳಿಕವೂ ಬೀದಿ ಬದಿಯಲ್ಲಿ ತರಕಾರಿ ಮಾರಾಟ !


ಪ್ರಶ್ನೆ 6: ಬಿಹಾರದ ಕಣ್ಣೀರಿನ ನದಿ ಎಂದು ಯಾವುದು ಪ್ರಸಿದ್ಧಿಯಾಗಿದೆ..?


ಉತ್ತರ: ಕೋಸಿ ನದಿ 


ಪ್ರಶ್ನೆ 7: ಸೂರ್ಯೋದಯದ ನಾಡು ಎಂದು ಪ್ರಸಿದ್ಧಿಯಾಗಿರುವ ದೇಶ ಯಾವುದು?


ಉತ್ತರ: ಜಪಾನ್ 


ಪ್ರಶ್ನೆ 8: ವಧವನ್ ಗ್ರೀನ್‌ಫೀಲ್ಡ್ ಬಂದರನ್ನು ಯಾವ ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗಿದೆ?


ಉತ್ತರ: ಮಹಾರಾಷ್ಟ್ರ


ಪ್ರಶ್ನೆ 9: 2ನೇ ಭಾರತ-ಕಾರಿಕಾಮ್ ಶೃಂಗಸಭೆ ಎಲ್ಲಿ ನಡೆಯಿತು


ಉತ್ತರ: ಗಯಾನಾ


ಪ್ರಶ್ನೆ 10: ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (CCPI 2025) ಭಾರತದ ಶ್ರೇಣಿ ಎಷ್ಟು?


ಉತ್ತರ: 10ನೇ ಸ್ಥಾನದಲ್ಲಿದೆ


ಇದನ್ನೂ ಓದಿ: ತಮಾಷೆಯಲ್ಲ ! ಈ ಹೆದ್ದಾರಿಯಲ್ಲಿ ಹಾದು ಹೋಗುವ ಪ್ರತಿಯೊಬ್ಬರ ಕಣ್ಣಿಗೂ ಬೀಳುತ್ತದೆಯಂತೆ ದೆವ್ವ !ಹಗಲು ಹೊತ್ತು ಕೂಡಾ ಈ ಹೈ ವೇಯಲ್ಲಿ ಸಾಗಲು ಭಯ ಬೀಳುತ್ತಾರೆ ಜನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.