Daily GK Quiz: ಭಾರತದ ಯಾವ ರಾಜ್ಯವು ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದೆ?
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1: ವಿಶ್ವದ ಅತಿ ದೊಡ್ಡ ದ್ವೀಪ ಯಾವುದು?
ಉತ್ತರ: ಗ್ರೀನ್ಲ್ಯಾಂಡ್
ಪ್ರಶ್ನೆ 2: ವಿಶ್ವದ ಅತಿ ಉದ್ದದ ಪರ್ವತ ಶ್ರೇಣಿಯ ಹೆಸರೇನು?
ಉತ್ತರ: ಆಂಡಿಸ್ (ದಕ್ಷಿಣ ಅಮೆರಿಕ)
ಪ್ರಶ್ನೆ 3: ಕಾಂಚನಜುಂಗಾ (8586 ಮೀಟರ್) ಪರ್ವತವು ಭಾರತದ ಯಾವ ರಾಜ್ಯದಲ್ಲಿದೆ?
ಉತ್ತರ: ಸಿಕ್ಕಿಂ
ಪ್ರಶ್ನೆ 4: ಫಿಫಾದ ಪ್ರಧಾನ ಕಛೇರಿ ಎಲ್ಲಿದೆ?
ಉತ್ತರ: ಜ್ಯೂರಿಚ್ (ಸ್ವಿಟ್ಜರ್ಲೆಂಡ್)
ಪ್ರಶ್ನೆ 5: ಭಾರತದ ಅತಿ ದೊಡ್ಡ ದೇವಾಲಯ ಯಾವುದು?
ಉತ್ತರ: ತಮಿಳುನಾಡಿನ ಶ್ರೀರಂಗಂ ದೇವಸ್ಥಾನ
ಇದನ್ನೂ ಓದಿ: ತರಗತಿಗಳ ಅವಧಿ ಹೆಚ್ಚಿಳ.. ಶಾಲಾ ಸಮಯದಲ್ಲಿ ಮಹತ್ವದ ಬದಲಾವಣೆ ಹೊರಡಿಸಿದ ಸರ್ಕಾರ!
ಪ್ರಶ್ನೆ 6: ಭಾರತದಲ್ಲಿ ತಯಾರಾದ ಮೊದಲ ಸಿನಿಕಲರ್ ಚಲನಚಿತ್ರ ಯಾವುದು?
ಉತ್ತರ: 1937ರಲ್ಲಿ ಬಿಡುಗಡೆಯಾದ ಕಿಸಾನ್ ಕನ್ಯಾ(Kisan Kanya)
ಪ್ರಶ್ನೆ 7: ಭಾರತದ ಅತಿ ದೊಡ್ಡ ವಸ್ತುಸಂಗ್ರಹಾಲಯ ಯಾವುದು?
ಉತ್ತರ: ಇಂಡಿಯನ್ ಮ್ಯೂಸಿಯಂ, ಕೋಲ್ಕತ್ತಾ
ಪ್ರಶ್ನೆ 8: ಭಾರತದ ಯಾವ ರಾಜ್ಯವು ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದೆ?
ಉತ್ತರ: ಜಾರ್ಖಂಡ್
ಪ್ರಶ್ನೆ 9: ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಯಾವ ಆಮ್ಲವನ್ನು ಬಳಸಲಾಗುತ್ತದೆ?
ಉತ್ತರ: ನೈಟ್ರಿಕ್ ಆಮ್ಲ
ಪ್ರಶ್ನೆ 10: CNGಯಲ್ಲಿ ಯಾವ ಅನಿಲವು ಮುಖ್ಯವಾಗಿ ಇರುತ್ತದೆ?
ಉತ್ತರ: ಮೀಥೇನ್ (Methane)
ಇದನ್ನೂ ಓದಿ: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ವಿರುದ್ದ ಕಣಕ್ಕಿಳಿಯಲಿರುವ ಬಿಜೆಪಿ ಅಭ್ಯರ್ಥಿ ಇವರೇ ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.