General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ವಿನ್ಸೆಂಟ್ ವಾನ್ ಗೋ ಅವರ ಅತ್ಯಂತ ಪ್ರಸಿದ್ಧ ವರ್ಣಚಿತ್ರ ಯಾವುದು?


ಉತ್ತರ: ಸ್ಟಾರಿ ನೈಟ್


ಪ್ರಶ್ನೆ 2: ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರು?


ಉತ್ತರ: 1942


ಪ್ರಶ್ನೆ 3: ಪ್ರಸಿದ್ಧ ಬಕ್ಸರ್ ಕದನ ಯಾವಾಗ ನಡೆಯಿತು?


ಉತ್ತರ: 1764


ಪ್ರಶ್ನೆ 4: ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ?


ಉತ್ತರ: ಸಮುದ್ರಗುಪ್ತ


ಪ್ರಶ್ನೆ 5: ಗೌತಮ ಬುದ್ಧನಿಗೆ ಯಾವ ವಯಸ್ಸಿನಲ್ಲಿ ನಿರ್ವಾಣ ಸಿಕ್ಕಿತು?


ಉತ್ತರ: 35  


ಇದನ್ನೂ ಓದಿ: ಮದುವೆಯಾದ 2 ತಿಂಗಳಲ್ಲೇ ಅಂಬಾನಿ ಸೊಸೆ ರಾಧಿಕಾ ಗರ್ಭಿಣಿ..!? ವಿಡಿಯೋ ವೈರಲ್‌


ಪ್ರಶ್ನೆ 6: ಪಂಜಾಬ್‌ನ ಕೇಸರಿ ಎಂದು ಯಾರನ್ನು ಕರೆಯುತ್ತಾರೆ..?


ಉತ್ತರ: ಲಾಲಾ ಲಜಪತ್ ರಾಯ್


ಪ್ರಶ್ನೆ 7: ಪ್ರಸಿದ್ಧ ʼಪಂಚತಂತ್ರʼವನ್ನು ರಚಿಸಿದವರು ಯಾರು..?  


ಉತ್ತರ: ವಿಷ್ಣು ಶರ್ಮಾ


ಪ್ರಶ್ನೆ 8: ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು?


ಉತ್ತರ: ರಾಜಸ್ಥಾನ


ಪ್ರಶ್ನೆ 9: ವಿಶ್ವದ ಅತಿದೊಡ್ಡ ಜೀವಂತ ಪ್ರಾಣಿ ಯಾವುದು?


ಉತ್ತರ: ಬ್ಲೂ ವೇಲ್


ಪ್ರಶ್ನೆ 10: ವಿಶ್ವದ ಅತ್ಯಂತ ವೇಗದ ಮನುಷ್ಯ ಯಾರು?


ಉತ್ತರ: ಉಸೇನ್ ಬೋಲ್ಟ್


ಇದನ್ನೂ ಓದಿ: ನಾಳೆ ರಾಜ್ಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ..! ಸೋಮವಾರವೂ ರಜೆ, ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.