General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರು ಯಾರು?


ಉತ್ತರ: ಡಾ.ಬಿ.ಆರ್.ಅಂಬೇಡ್ಕರ್‌


ಪ್ರಶ್ನೆ 2: ಸ್ವತಂತ್ರ ಭಾರತದ ಪ್ರಥಮ ಹಣಕಾಸು ಸಚಿವರು ಯಾರು?


ಉತ್ತರ: ಆರ್.ಕೆ.ಷಣ್ಮುಗಂ


ಪ್ರಶ್ನೆ 3: ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರು ಯಾರು?


ಉತ್ತರ: ಡಾ. ಮೌಲಾನಾ ಅಬ್ದುಲ್ ಕಲಾಂ


ಪ್ರಶ್ನೆ 4: ಸ್ವತಂತ್ರ ಭಾರತದ ಮೊದಲ ಸ್ಪೀಕರ್‌ ಯಾರು?


ಉತ್ತರ: ಜಿ.ವಿ.ಮಾವಲಂಕರ್


ಪ್ರಶ್ನೆ 5: ಸ್ವತಂತ್ರ ಭಾರತದ ಮೊದಲ ಚೀಫ್‌ ಜಸ್ಟೀಸ್‌ ಯಾರು?


ಉತ್ತರ: ಜಸ್ಟೀಸ್‌ ಹೆಚ್‌.ಆರ್.ಕನಿಯಾ


ಇದನ್ನೂ ಓದಿ: ಉದ್ಯಮಿಯ ಮನೆಯಲ್ಲಿ ʼಮೂತ್ರʼದಿಂದ ಅಡುಗೆ ಮಾಡುತ್ತಿದ್ದ ಮಹಿಳೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ..!


ಪ್ರಶ್ನೆ 6: ಸ್ವತಂತ್ರ ಭಾರತದ ಪ್ರಥಮ ಉಪಪ್ರಧಾನಿ/ಗೃಹಮಂತ್ರಿ ಯಾರು?


ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್


ಪ್ರಶ್ನೆ 7: ಸ್ವತಂತ್ರ ಭಾರತದ ಪ್ರಥಮ ಬಜೆಟ್‌ ಮಂಡನೆಯಾದದ್ದು ಯಾವಾಗ?


ಉತ್ತರ: 26-11-1947


ಪ್ರಶ್ನೆ 8: ಭಾರತದ ಸಂವಿಧಾನವು ಅಸ್ತತ್ವಕ್ಕೆ ಬಂದ ದಿನವನ್ನು ಏನೆಂದು ಕರೆಯುತ್ತಾರೆ?


ಉತ್ತರ: ಗಣರಾಜ್ಯ ದಿನ


ಪ್ರಶ್ನೆ 9: ತಾಷ್ಕೆಂಟ್‌ ಒಪ್ಪಂದಕ್ಕೆ ಸಹಿ ಹಾಕಿದವರು ಯಾರು..?


ಉತ್ತರ: ಲಾಲ್‌ ಬಹದ್ದೂರ್‌ ಶಾಸ್ತ್ರಿ ಮತ್ತು ಅಯೂಬ್‌ ಖಾನ್‌


ಪ್ರಶ್ನೆ 10: ಕಾಶ್ಮೀರ ಕಣಿವೆಯ ಪ್ರಮುಖ ನದಿ ಯಾವುದು..?


ಉತ್ತರ: ಜೀಲಂ


ಇದನ್ನೂ ಓದಿ: Daily GK Quiz: "ಯುದ್ಧ ಮತ್ತು ಶಾಂತಿ" ಕಾದಂಬರಿಯನ್ನು ಬರೆದವರು ಯಾರು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.