General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಹೆಚ್ಚಾಗಿ ಕಾಳಿಂಗ ಸರ್ಪವು ಕಾಣಸಿಗುವ ಪ್ರದೇಶ ಯಾವುದು?


  • ಹಿಮಾಲಯ

  • ಪಶ್ಚಿಮ ಘಟ್ಟಗಳು

  • ಪೂರ್ವ ಘಟ್ಟಗಳು

  • ಥಾರ್ ಮರಭೂಮಿ


ಪ್ರಶ್ನೆ 2: ಹಾಲಿನ ಶುದ್ಧತೆಯನ್ನು ಅಳೆಯಲು ಬಳಸುವ ಉಪಕರಣ ಯಾವುದು?


  • ನ್ಯಾನೋ ಮೀಟರ್

  • ಲ್ಯಾಕ್ಟೊ ಮೀಟರ್

  • ಮೈಕ್ರೋ ಮೀಟರ್

  • ಲೈ ಡಿಟೆಕ್ಟರ್


ಪ್ರಶ್ನೆ 3:  ʼಬುದ್ಧಚರಿತʼ ಮಹಾಕಾವ್ಯ ರಚಿಸಿದ ಕರ್ತೃ ಯಾರು..?


  • ಭವಭೂತಿ

  • ಅಶ್ವಘೋಷ

  • ಹರ್ಷವರ್ಧನ

  • ಕಾಳಿದಾಸ


ಪ್ರಶ್ನೆ 4: ಮೊದಲ ಪಾಣಿಪತ್ ಯುದ್ಧದಲ್ಲಿ ಜಯಗಳಿಸಿದವರು ಯಾರು?


  • ಹುಮಾಯುನ್

  • ಇಬ್ರಾಹಿಂ ಲೋದಿ

  • ಬಾಬರ್

  • ಅಕ್ಬರ್


ಪ್ರಶ್ನೆ 5: ಚಂದ್ರನು ಯಾವ ವರ್ಗಕ್ಕೆ ಸೇರುತ್ತಾನೆ..?


  • ನಕ್ಷತ್ರ

  • ಗ್ರಹ

  • ಉಲ್ಕೆ

  • ಉಪಗ್ರಹ


ಪ್ರಶ್ನೆ 6: ʼಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೆ ತಿರುತ್ತೇನೆʼ ಎಂದವರು ಯಾರು?


  • ಮಹಾತ್ಮಾ ಗಾಂಧೀಜಿ

  • ಗೋಪಾಲಕೃಷ್ಣ ಗೋಖಲೆ

  • ದಾದಾಭಾಯಿ ನವರೋಜಿ

  • ಬಾಲ ಗಂಗಾಧರ್ ತಿಲಕ್


ಇದನ್ನೂ ಓದಿ: Daily GK Quiz: ಪ್ರಸಿದ್ಧ ಸೋಮನಾಥ ದೇವಾಲಯ ಯಾವ ರಾಜ್ಯದಲ್ಲಿ ಕಂಡುಬರುತ್ತದೆ..?


ಪ್ರಶ್ನೆ 7: ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವದು ಎಲ್ಲಿ..?


  • ಖಡಕ್ ವಾಸ್ಲಾ ಪುಣೆ

  • ದೆಹಲಿ

  • ಡೆಹ್ರಾಡೂನ್

  • ಬೆಂಗಳೂರು


ಪ್ರಶ್ನೆ 8: ʼಮನುಜಮತ ವಿಶ್ವಮತʼ ಎಂದವರು ಯಾರು..?


  • ದರಾ ಬೇಂದ್ರೆ

  • B M ಶ್ರೀಕಂಠಯ್ಯ

  • ಕುವೆಂಪು

  • ಬಸವಣ್ಣ


ಪ್ರಶ್ನೆ 9: ರಾಮಾಯಣದಲ್ಲಿ ಲಕ್ಷ್ಮಣನ ಪತ್ನಿ ಯಾರು..?


  • ಸೀತಾ

  • ಊರ್ಮಿಳಾ

  • ಶೃತಿ ಕರ್ವೆ

  • ಕವಿತಾ


ಪ್ರಶ್ನೆ 10: ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ವಿಟಮಿನ್ ಯಾವುದು?


  • ವಿಟಮಿನ್ A

  • ವಿಟಮಿನ್ K

  • ವಿಟಮಿನ್ C

  • ವಿಟಮಿನ್ D


ಇದನ್ನೂ ಓದಿ: 2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿದ ಕೇಂದ್ರ ಸರ್ಕಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.