Daily GK Quiz: ದೀಪಾ ಕರ್ಮಾಕರ್ ಯಾವ ಕ್ರೀಡೆಗೆ ಹೆಸರುವಾಸಿಯಾಗಿದ್ದಾರೆ?
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1: ರೊಬೊಟಿಕ್ಸ್‌ಗೆ ಹೆಸರುವಾಸಿಯಾದ ದೇಶ ಯಾವುದು?
ಉತ್ತರ: ರೊಬೊಟಿಕ್ಸ್‌ನಲ್ಲಿ ಜಪಾನ್ ಮುಂದಿದೆ
ಪ್ರಶ್ನೆ 2: ಪರಿಸರ ವ್ಯವಸ್ಥೆಯನ್ನು ಯಾವುದು ರೂಪಿಸುತ್ತದೆ?
ಉತ್ತರ: ಪರಿಸರ ವ್ಯವಸ್ಥೆಯು ಜೈವಿಕ ಮತ್ತು ಅಜೀವಕ ಘಟಕಗಳಿಂದ ಮಾಡಲ್ಪಟ್ಟಿದೆ
ಪ್ರಶ್ನೆ 3: ಒಲಂಪಿಕ್ ಕ್ರೀಡೆಗಳು ಯಾವ ವರ್ಷ ಮತ್ತು ಯಾವ ದೇಶದಲ್ಲಿ ಪ್ರಾರಂಭವಾದವು?
ಉತ್ತರ: 1896ರಲ್ಲಿ ಗ್ರೀಸ್‌ನಲ್ಲಿ ಒಲಿಂಪಿಕ್ ಕ್ರೀಡಾಕೂಟಗಳು ಪ್ರಾರಂಭವಾದವು
ಪ್ರಶ್ನೆ 4: "ಹಾಕಿಯ ಜಾದೂಗಾರ" ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಮೇಜರ್ ಧ್ಯಾನ್ ಚಂದ್ ಅವರನ್ನು ಹಾಕಿಯ ಜಾದೂಗಾರ ಎಂದು ಕರೆಯುತ್ತಾರೆ
ಪ್ರಶ್ನೆ 5: ರಾಜ ಆರ್ಥರ್ ಹೊಂದಿದ್ದ ಖಡ್ಗದ ಹೆಸರೇನು?
ಉತ್ತರ: ಕಿಂಗ್ ಆರ್ಥರ್ ಒಡೆತನದ ಕತ್ತಿಯ ಹೆಸರನ್ನು ʼಎಕ್ಸಾಲಿಬರ್ʼ ಎಂದು ಕರೆಯಲಾಗುತ್ತದೆ
ಇದನ್ನೂ ಓದಿ: Lok Sabha Election 2024: 4600 ಕೋಟಿಗೂ ಅಧಿಕ ದಾನ! ಇಲೆಕ್ಟೋರಲ್ ಬಾಂಡ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಚುನಾವಣಾ ಆಯೋಗ
ಪ್ರಶ್ನೆ 6: ಯಾವ ಆಫ್ರಿಕನ್ ದೇಶವು ಚಾಕೊಲೇಟ್‌ಗೆ ಪ್ರಸಿದ್ಧವಾಗಿದೆ?
ಉತ್ತರ: ಘಾನಾ, ಆಫ್ರಿಕಾ ಚಾಕೊಲೇಟ್‌ಗೆ ಹೆಸರುವಾಸಿಯಾಗಿದೆ
ಪ್ರಶ್ನೆ 7: ಒಲಿಂಪಿಕ್ ಕ್ರೀಡಾಕೂಟಗಳನ್ನು ಎಷ್ಟು ಬಾರಿ ನಡೆಸಲಾಗುತ್ತದೆ?
ಉತ್ತರ: ಒಲಂಪಿಕ್ ಪಂದ್ಯಗಳನ್ನು ಪ್ರತಿ 4 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ
ಪ್ರಶ್ನೆ 8: ಟೇಬಲ್ ಟೆನ್ನಿಸ್ ಅನ್ನು ಏನೆಂದು ಕರೆಯಲಾಗುತ್ತದೆ?
ಉತ್ತರ: ಟೇಬಲ್ ಟೆನ್ನಿಸ್ ಅನ್ನು ಪಿಂಗ್ ಪಾಂಗ್ ಎಂದೂ ಕರೆಯುತ್ತಾರೆ
ಪ್ರಶ್ನೆ 9: ದೀಪಾ ಕರ್ಮಾಕರ್ ಯಾವ ಕ್ರೀಡೆಗೆ ಹೆಸರುವಾಸಿಯಾಗಿದ್ದಾರೆ?
ಉತ್ತರ: ದೀಪಾ ಕರ್ಮಾಕರ್ ಜಿಮ್ನಾಸ್ಟಿಕ್ಸ್‌ಗೆ ಹೆಸರುವಾಸಿಯಾಗಿದ್ದಾರೆ
ಪ್ರಶ್ನೆ 10: ಯಾವುದನ್ನು "ಚೀನಾದ ದುಃಖ"ದ ನದಿ ಎಂದು ಕರೆಯಲಾಗುತ್ತದೆ?
ಉತ್ತರ: ಹಳದಿ ನದಿ(Green River)ಯನ್ನು "ಚೀನಾದ ದುಃಖ" ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: Online Fraud: ಹೆಣ್ಣಿನ ಆಸೆಗೆ ಬಿದ್ದು 95 ಲಕ್ಷ ಕಳೆದುಕೊಂಡ ಉದ್ಯಮಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ