Daily GK Quiz: `Bullet Train` ಅನ್ನು ಮೊದಲಿಗೆ ಯಾವ ದೇಶ ಪರಿಚಯಿಸಿತು..?
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1: ಅರ್ಥಶಾಸ್ತ್ರದ ಲೇಖಕರು ಯಾರು?
ಉತ್ತರ: ಕೌಟಿಲ್ಯ
ಪ್ರಶ್ನೆ 2: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಮಾರ್ಚ್ 8
ಪ್ರಶ್ನೆ 3: ಭಾರತದ ಮೊದಲ ಪೋಲಿಸ್ ಅಧಿಕಾರಿ ಯಾರು?
ಉತ್ತರ: ಕಿರಣ್ ಬೇಡಿ
ಪ್ರಶ್ನೆ 4: ಭಾರತದ ಮೊದಲ ಕೃತಕ ಉಪಗ್ರಹ ಯಾವುದು?
ಉತ್ತರ: ಆರ್ಯಭಟ
ಪ್ರಶ್ನೆ 5: 3 ಹೃದಯವನ್ನು ಹೊಂದಿರುವ ಪ್ರಾಣಿ ಯಾವುದು?
ಉತ್ತರ: ಅಕ್ಟೂಪಸ್
ಇದನ್ನೂ ಓದಿ: GK Questions Answers: ಜಗತ್ತಿನ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು..?
ಪ್ರಶ್ನೆ 6: “Bullet Train” ಅನ್ನು ಮೊದಲಿಗೆ ಯಾವ ದೇಶ ಪರಿಚಯಿಸಿತು?
ಉತ್ತರ: ಜಪಾನ್
ಪ್ರಶ್ನೆ 7: ರಷ್ಯಾ ದೇಶದ ಕರೆನ್ಸಿ ಯಾವುದು?
ಉತ್ತರ: ರೂಬಲ್
ಪ್ರಶ್ನೆ 8: ಭಾರತೀಯ ರಾಷ್ಟ್ರೀಯ ಲಾಂಛನದ ಧ್ಯೇಯವಾಕ್ಯ ಯಾವುದು?
ಉತ್ತರ: ಸತ್ಯಮೇವ ಜಯತೆ
ಪ್ರಶ್ನೆ 9: “ಧರ್ಮ ಚಕ್ರ” ಇದು ಯಾರ ಸಂಕೇತವಾಗಿತ್ತು?
ಉತ್ತರ: ಬುದ್ಧಧರ್ಮ
ಪ್ರಶ್ನೆ 10: ಚಾಲುಕ್ಯರ ವಾಸ್ತುಶಿಲ್ಪಗಳ ಶೈಲಿ ಯಾವುದಾಗಿತ್ತು?
ಉತ್ತರ: ವೇಸರ ಶೈಲಿ
ಇದನ್ನೂ ಓದಿ: Daily GK Quiz: ಮೊದಲ ಆಂಗ್ಲೋ-ಮೈಸೂರು ಯುದ್ಧ ಯಾವಾಗ ನಡೆಯಿತು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.