General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಮವಯಸ್ಕರಿಗೆ ಒಟ್ಟು ಎಷ್ಟು ದಂತಗಳಿರುತ್ತವೆ..?


ಉತ್ತರ: 32


ಪ್ರಶ್ನೆ 2: ತಲೆಬುರುಡೆಯಲ್ಲಿ ಎಷ್ಟು ಮೂಳೆಗಳಿವೆ..?


ಉತ್ತರ: 22


ಪ್ರಶ್ನೆ 3: ಬೆನ್ನಿನಲ್ಲಿ ಎಷ್ಟು ಮೂಳೆಗಳು ಇರುತ್ತವೆ..?


ಉತ್ತರ: 33


ಪ್ರಶ್ನೆ 4: ಅಧಿಕ ಪ್ರಮಾಣದ ಪ್ರೊಟೀನ್‍ ಯಾವ ಆಹಾರದಲ್ಲಿ ಲಭ್ಯವಿರುತ್ತದೆ?  


ಉತ್ತರ: ಸೋಯಾಬೀನ್


ಪ್ರಶ್ನೆ 5: ಮಾನವನ ಅಂಗಾಂಗಗಳಲ್ಲಿ ಅತ್ಯಂತ ದೊಡ್ಡ ಅಂಗ ಯಾವುದು?


ಉತ್ತರ: ಪಿತ್ತಜನಕಾಂಗ (ಲಿವರ್ ಅಥವಾ ಯಕೃತ್ತು)


ಇದನ್ನೂ ಓದಿ: Ram Mandir inauguration: ರಾಮಮಂದಿರದ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ


ಪ್ರಶ್ನೆ 6: ಮನುಷ್ಯನ ಹೃದಯ ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?


ಉತ್ತರ: 72 ಬಾರಿ


ಪ್ರಶ್ನೆ 7: ಮೆದುಳಿನ ಮೂರು ಪ್ರಮುಖ ಭಾಗಗಳು ಯಾವುವು?


ಉತ್ತರ: ಸೆರಿಬೆಲ್ಲಮ್(Cerebellum), ಸೆರಿಬ್ರಮ್(Cerebrum) & ಮೆದುಳಿನ ಕಾಂಡ (Brainstem)


ಪ್ರಶ್ನೆ 8: ಹೃದಯದ ಸುಮಾರು ತೂಕ ಎಷ್ಟು ಇರುತ್ತದೆ?


ಉತ್ತರ: ವಯಸ್ಕ ಮಹಿಳೆಯರಲ್ಲಿ 250-300 ಗ್ರಾಂ ಹಾಗೂ ಪುರುಷರಲ್ಲಿ 300-350 ಗ್ರಾಂ


ಪ್ರಶ್ನೆ 9: ಕಣ್ಣೀರನ್ನು ಸವಿಸುವ ಗ್ರಂಥಿಗಳು ಯಾವುವು?


ಉತ್ತರ: ಲ್ಯಾಕ್ಸಿಮಲ್ ಗ್ರಂಥಿಗಳು


ಪ್ರಶ್ನೆ 10: ಆರೋಗ್ಯವಂತನ ಶರೀರದ ಉಷ್ಣತೆ ಎಷ್ಟು?


ಉತ್ತರ: 98.4° F


ಇದನ್ನೂ ಓದಿ: Viral Video: ಪಾಠ ಕೇಳುತ್ತ ಹೃದಯಾಘಾತದಿಂದ ತರಗತಿಯಲ್ಲೇ ಸಾವನ್ನಪ್ಪಿದ ವಿದ್ಯಾರ್ಥಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.