General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ವಿಶ್ವ ಹೋಮಿಯೋಪತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ..?


ಉತ್ತರ: ಏಪ್ರಿಲ್ 10


ಪ್ರಶ್ನೆ 2: ಜಪಾನ್‌ನಲ್ಲಿ ಬಳಸಲಾಗುವ ಕರೆನ್ಸಿಯನ್ನು ಹೆಸರಿಸಿ


ಉತ್ತರ: ಯೆನ್


ಪ್ರಶ್ನೆ 3: ಪೆರು ಮತ್ತು ಬೊಲಿವಿಯಾ ದೇಶಗಳ ಗಡಿಯಲ್ಲಿ ಯಾವ ಸರೋವರವಿದೆ..?


ಉತ್ತರ: ಟಿಟಿಕಾಕಾ ಸರೋವರ 


ಪ್ರಶ್ನೆ 4: ಸೂರ್ಯನಲ್ಲಿರುವ ಮುಖ್ಯ ಅನಿಲಗಳನ್ನು ಹೆಸರಿಸಿ


ಉತ್ತರ: ಹೈಡ್ರೋಜನ್ ಮತ್ತು ಹೀಲಿಯಂ


ಪ್ರಶ್ನೆ 5: ವಿದ್ಯುತ್ ಕಂಡುಹಿಡಿದವರು ಯಾರು..?


ಉತ್ತರ: ಬೆಂಜಮಿನ್ ಫ್ರಾಂಕ್ಲಿನ್


ಇದನ್ನೂ ಓದಿ: ISRO: ಭಾರತದ ಬಾಹ್ಯಾಕಾಶ ವ್ಯಾಪ್ತಿಯನ್ನು ಹೆಚ್ಚಿಸುತ್ತಿವೆ ಶ್ರೀಹರಿಕೋಟಾ ಮತ್ತು ಕುಲಶೇಕರಪಟ್ಟಿನಂ


ಪ್ರಶ್ನೆ 6: ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರವನ್ನು ಏನೆಂದು ಕರೆಯುತ್ತಾರೆ?


ಉತ್ತರ: ಬೆಳಕಿನ ವರ್ಷ


ಪ್ರಶ್ನೆ 7: ವಿಶ್ವ ಶ್ರವಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ..?


ಉತ್ತರ: ಮಾರ್ಚ್ 23


ಪ್ರಶ್ನೆ 8: ಡೆನ್ಮಾರ್ಕ್‌ನ ರಾಜಧಾನಿ ಯಾವುದು..?


ಉತ್ತರ: ಕೋಪನ್ ಹ್ಯಾಗನ್


ಪ್ರಶ್ನೆ 9: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಹೇಗೆ ಆಚರಿಸಲಾಗುತ್ತದೆ?


ಉತ್ತರ: ರಾಷ್ಟ್ರೀಯ ಏಕತಾ ದಿನ (ರಾಷ್ಟ್ರೀಯ ಏಕತಾ ದಿವಸ್ - ಅಕ್ಟೋಬರ್ 31)


ಪ್ರಶ್ನೆ 10: X- ಕಿರಣಗಳನ್ನು ಕಂಡುಹಿಡಿದವರು ಯಾರು..?


ಉತ್ತರ: ವಿಲ್ಹೆಲ್ಮ್ ಕಾನ್ರಾಡ್ ರೋಂಟ್ಜೆನ್


ಇದನ್ನೂ ಓದಿ: ಮಾನವ ದೇಹದ ಮೇಲೆ ಬಾಹ್ಯಾಕಾಶದ ಪರಿಣಾಮಗಳು: ಗಿರೀಶ್ ಲಿಂಗಣ್ಣ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.