General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ರಾಕೆಟ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ..? 


ಉತ್ತರ: ಕೆ.ಶಿವನ್


ಪ್ರಶ್ನೆ 2: ಭಾರತದ ರಾಕೆಟ್ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ..?


ಉತ್ತರ: ರಿತು ಕರಿಧಾಲ್ ಶ್ರೀವಾಸ್ತವ್


ಪ್ರಶ್ನೆ 3: ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?


ಉತ್ತರ: ಡಾ.ಎ.ಪಿ.ಜೆ.ಅಬ್ದುಲ್ ಕಲಾಂ


ಪ್ರಶ್ನೆ 4: ಭಾರತದ ಕ್ಷಿಪಣಿ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ..?


ಉತ್ತರ: ಟಿಸ್ಸಿ ಥಾಮಸ್


ಪ್ರಶ್ನೆ 5: ಸ್ಟ್ರೀಟ್ ಲೈಟ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?


ಉತ್ತರ: ಪ್ರೋ. ಯು.ಆರ್.ರಾವ್


ಇದನ್ನೂ ಓದಿ: Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ!
ಪ್ರಶ್ನೆ 6: ಸ್ಟೇಟ್ ಲೈಟ್ ವುಮೆನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?


ಉತ್ತರ: ಅನುರಾಧಾ ಟಿ.ಕೆ


ಪ್ರಶ್ನೆ 7: ಪ್ರಪಂಚದ ಮೊದಲ ಉಪಗ್ರಹ ಯಾವುದು? 


ಉತ್ತರ: ಸೋವಿಯತ್ ಒಕ್ಕೂಟ(ರಷ್ಯಾ) 1957ರಲ್ಲಿ ಉಪಗ್ರಹ ಸ್ಪುಟ್ನಿಕ್ I ಉಡಾವಣೆ ಮಾಡಿತು


ಪ್ರಶ್ನೆ 8: ಭಾರತದ ಮೊದಲ ಉಪಗ್ರಹ ಯಾವುದು?


ಉತ್ತರ: ಭಾರತದ ಮೊದಲ ಉಪಗ್ರಹ ಆರ್ಯಭಟ, 1975


ಪ್ರಶ್ನೆ 9: ಪ್ರಪಂಚದಲ್ಲಿ ಗಗನಯಾನ ಮಾಡಿದ ಮೊದಲ ಜೈವಿಕ ಪ್ರಾಣಿ


ಉತ್ತರ: ಲೈಕಾ ಶ್ವಾನವನ್ನು 1957ರಲ್ಲಿ ರಷ್ಯಾ ಕಳುಹಿಸಿತ್ತು


ಪ್ರಶ್ನೆ 10: ಪ್ರಪಂಚದ ಮೊದಲ ಗಗನಯಾನಿ ಯಾರು?


ಉತ್ತರ: ರಷ್ಯಾದ ಯೂರಿ ಗಗಾರಿನ್, 1961


ಇದನ್ನೂ ಓದಿ: Loksabha Elections 2024: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸುವುದು ಹೇಗೆ? ಇಲ್ಲಿದೆ ಮಾಹಿತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.