General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಹಿರೋಶಿಮಾ ಮತ್ತು ನಾಗಾಸಾಕಿಯ ಮೇಲೆ ಬಾಂಬ್ ಹಾಕಿದ್ದು ಯಾವಾಗ?


ಉತ್ತರ: 2ನೇ ಮಹಾಯುದ್ಧದ ಸಮಯದಲ್ಲಿ


ಪ್ರಶ್ನೆ 2: ಅಂತಾರಾಷ್ಟ್ರೀಯ ನ್ಯಾಯಾಲಯ ಎಲ್ಲಿದೆ..?


ಉತ್ತರ: ಹೇಗ್ (ನೆದರ್ಲ್ಯಾಂಡ್ಸ್)


ಪ್ರಶ್ನೆ 3: ಜರ್ಮನಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕಟ್ಟಿದ ಸೇನೆಯ ಹೆಸರು?


ಉತ್ತರ: ಭಾರತೀಯ ರಾಷ್ಟ್ರೀಯ ಸೇನೆ (INA)


ಪ್ರಶ್ನೆ 4: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಎಲ್ಲಿದೆ?


ಉತ್ತರ: ಕೇರಳದ ತಿರುವನಂತಪುರಂ


ಪ್ರಶ್ನೆ 5: ಕಾಲರಾ ಮತ್ತು ಟೈಫಾಯಿಡ್‍ಗೆ ಕಾರಣವಾಗುವ ಕ್ರಿಮಿ ಯಾವುದು?


ಉತ್ತರ: ನೊಣ


ಇದನ್ನೂ ಓದಿ: C Voter Survey: ಖರ್ಗೆ, ರಾಹುಲ್, ನಿತೀಶ್, ಕೇಜ್ರಿವಾಲ್... I.N.D.I.A. ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು?


ಪ್ರಶ್ನೆ 6: ಭಾರತದ ಸುಪ್ರೀಂಕೋರ್ಟ್ ಪ್ರಾರಂಭವಾದ ದಿನ?


ಉತ್ತರ: 1950ರ ಜನವರಿ 20


ಪ್ರಶ್ನೆ 7: ಭಾರತದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ?


ಉತ್ತರ: ಸ್ವಾತಂತ್ರ ಹೋರಾಟಗಾರ್ತಿ ಸರೋಜಿನಿ ನಾಯ್ಡು


ಪ್ರಶ್ನೆ 8: ವಿಶ್ವವಿಖ್ಯಾತ ಅಜಂತಾ ಎಲ್ಲೋರಾ ದೇವಾಲಯಗಳನ್ನು ನಿರ್ಮಿಸಿದವರು ಯಾರು?


ಉತ್ತರ: ರಾಷ್ಟ್ರಕೂಟರು


ಪ್ರಶ್ನೆ 9: ಗೋಬರ್ ಗ್ಯಾಸ್‍ನಲ್ಲಿರುವ ಮುಖ್ಯ ವಾಯು ಯಾವುದು..?


ಉತ್ತರ: ಮೀಥೇನ್


ಪ್ರಶ್ನೆ 10: ಏಷ್ಯಾದ ಅತಿ ದೊಡ್ಡ ನಗರ ಯಾವುದು?


ಉತ್ತರ: ಟೋಕಿಯೋ


ಇದನ್ನೂ ಓದಿ: ಕಾಡುತ್ತಿದೆ ಕರೋನಾ JN.1 ರೂಪಾಂತರ ಆತಂಕ ! ತಜ್ಞರ ಪ್ರಕಾರ ಯಾರು ಕಡ್ಡಾಯವಾಗಿ ಧರಿಸಲೇ ಬೇಕು ಮಾಸ್ಕ್ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.