Caste Wise Reservation: ಸರ್ಕಾರ ಖಾಸಗೀಕರಣ ಗೊಳಿಸಿದ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಮೀಸಲಾತಿಗೆ ಬ್ರೇಕ್?
ಈ ಸಂಸ್ಥೆಗಳಲ್ಲಿ ಈಗಾಗಲೇ ಉದ್ಯೋಗದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಾಂಗರ ಮೇಲೆ ಯಾವುದೇ ಪರಿಣಾಮ
ನವದೆಹಲಿ: ಸಾರ್ವಜನಿಕರಂಗದ ಉದ್ಯಮಗಳಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲುದಾರಿಕೆಯನ್ನು ಕಡಿಮೆಗೊಳಿಸಿದ ಆನಂತರ ಖಾಸಗಿ ಹೂಡಿಕೆದಾರ ಸಂಸ್ಥೆಗಳು ಉದ್ಯೋಗಗಳಲ್ಲಿ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ಅನುಸರಿಸದೆ ಇರ ಬಹುದಾಗಿದೆ ಎಂದು ಹೇಳಲಾಗುತ್ತಿದೆ.
ಈ ಸಂಸ್ಥೆಗಳಲ್ಲಿ ಈಗಾಗಲೇ ಉದ್ಯೋಗದಲ್ಲಿರುವ ಪರಿಶಿಷ್ಟ ಜಾತಿ(SC), ಪರಿಶಿಷ್ಟ ಪಂಗಡ, ವಿಕಲಾಂಗರ ಮೇಲೆ ಯಾವುದೇ ಪರಿಣಾಮವಾಗಲಾರದೆಂದು ಹೇಳಲಾಗುತ್ತಿದೆ.
Lockdown Latest News : ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಬೀಳುತ್ತಾ ಲಾಕ್ ಡೌನ್
ಸಂಸ್ಥೆಯ ಮೇಲಿನ ನಿಯಂತ್ರಣವು ಖಾಸಗಿವಲಯಕ್ಕೆ ವರ್ಗಾವಣೆಯಾದ ಆನಂತರ ಆಡಳಿತವರ್ಗವು ತನ್ನ ಸಿಬ್ಬಂದಿ(Employees)ಯನ್ನು ಸಮರ್ಪಕವಾಗಿ ರಕ್ಷಿಸುತ್ತದೆಯೆಂಬುದನ್ನು ಖಾತರಿಪಡಿಸಲು ಕೇಂದ್ರ ಸರಕಾರವು ಪಾಲುದಾರರ ಒಪ್ಪಂದದಲ್ಲಿ ಹೊಸ ಶರತ್ತುಗಳು ಹಾಗೂ ನಿಯಮಗಳನ್ನು ಅಳವಡಿಸಲಿದೆ ಎಂದು ವರದಿ ತಿಳಿಸಿದೆ.
CBSE ಯಿಂದ ಇ ಪರೀಕ್ಷಾ ಪೋರ್ಟಲ್ ಲಾಂಚ್; ಪರೀಕ್ಷಾ ತಯಾರಿ ಆಗಲಿದೆ ಇನ್ನಷ್ಟು ಸುಲಭ
ಪಾಲುದಾರರ ಒಪ್ಪಂದವು ಸಂಸ್ಥೆ(Institution)ಯು ತನ್ನ ಚಟುವಟಿಕೆಗಳನ್ನು ಹೇಗೆ ನಡೆಸುತ್ತದೆ, ಪ್ರತಿಯೊಬ್ಬ ಪಾಲುದಾರನಿಗೂ ಸಂಸ್ಥೆಯ ಮೇಲೆ ಇರುವ ನಿಯಂತ್ರಣ, ಸಂಸ್ಥೆಯ ವ್ಯವಹಾರಗಳ ಕುರಿತು ಆಡಳಿತ ನಿರ್ಧಾರಗಳನ್ನು ಕೈಗೊಳ್ಳುವ ವಿಧಾನಗಳು ಇತ್ಯಾದಿಗಳ ಬಗ್ಗೆ ಶರತ್ತು ಹಾಗೂ ನಿಯಮಗಳನ್ನು ರೂಪಿಸುತ್ತದೆ ಎಂದು ಲೈವ್ ಮಿಂಟ್ ವರದಿ ತಿಳಿಸಿದೆ.
ಬಿಜೆಪಿ, ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ, ರಾಜ್ಯಪಾಲರಿಗೆ ಕರೆ ಮಾಡಿದ ದೀದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.