ಕೊರೊನಾದಿಂದಾಗಿ ನಟಿ-ಸಂಸದೆ ಹೇಮಾಮಾಲಿನಿಯ ಕಾರ್ಯದರ್ಶಿ ನಿಧನ
ಕೊರೊನಾದಿಂದಾಗಿ ತಮ್ಮ ಕಾರ್ಯದರ್ಶಿ ಮಾರ್ಕಂಡ್ ಮೆಹ್ತಾ ಮೃತಪಟ್ಟಿದ್ದಾರೆ ಎಂದು ಹಿರಿಯ ಬಾಲಿವುಡ್ ನಟಿ-ರಾಜಕಾರಣಿ ಹೇಮಾ ಮಾಲಿನಿ ಹೇಳಿದ್ದಾರೆ.
ನವದೆಹಲಿ: ಕೊರೊನಾದಿಂದಾಗಿ ತಮ್ಮ ಕಾರ್ಯದರ್ಶಿ ಮಾರ್ಕಂಡ್ ಮೆಹ್ತಾ ಮೃತಪಟ್ಟಿದ್ದಾರೆ ಎಂದು ಹಿರಿಯ ಬಾಲಿವುಡ್ ನಟಿ-ರಾಜಕಾರಣಿ ಹೇಮಾ ಮಾಲಿನಿ ಹೇಳಿದ್ದಾರೆ.
"ಭಾರವಾದ ಹೃದಯದಿಂದ ನಾನು 40 ವರ್ಷ ವಯಸ್ಸಿನ ನನ್ನ ಸಹವರ್ತಿ, ನನ್ನ ಕಾರ್ಯದರ್ಶಿ, ಸಮರ್ಪಿತ, ಕಠಿಣ ಪರಿಶ್ರಮ, ದಣಿವರಿಯದ ಮೆಹ್ತಾ ಜಿ ಅವರಿಗೆ ವಿದಾಯ ಹೇಳಿದೆ. ಅವರು ನನ್ನ ಕುಟುಂಬದ ಹೆಚ್ಚು ಭಾಗವಾಗಿದ್ದರು. ನಾವು ಅವರನ್ನು COVID-19 ನಿಂದಾಗಿ ಕಳೆದುಕೊಂಡೆವು. ಅವರ ಸಾವು ತುಂಬಲಾರದ ನಷ್ಟ' ಎಂದು ಹೇಮಾಮಾಲಿನಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಮ್ಲಜನಕ ಹಂಚಿಕೆಗೆ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂ
ಆಮ್ಲಜನಕ ಸರಬರಾಜಿಗೆ ಕರ್ನಾಟಕ ಅಡ್ಡಿಯಾಗಿದೆ ಎಂದ ಮಹಾರಾಷ್ಟ್ರ ಸಚಿವ ..!
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.