ಈ ಐಎಎಸ್ ಅಧಿಕಾರಿ ತನ್ನ ಮಗನ ಮದುವೆಗೆ ವೆಚ್ಚ ಮಾಡಿದೆಷ್ಟು ಗೊತ್ತೇ ?
ಇಂದಿನ ಮದುವೆಗಳಲ್ಲಿ ಅದ್ದೂರಿನತನ ಎನ್ನುವುದು ಒಂದು ಅನಿವಾರ್ಯ ಶೋಕಿ ಎನ್ನುವಂತಾಗಿದೆ.ಇಂತಹ ಸಂದರ್ಭದಲ್ಲಿ ಆಂಧ್ರಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ಈಗ ಇತರಿಗೆ ಮಾದರಿಯಾಗಿದ್ದಾರೆ.ಅಷ್ಟಕ್ಕೂ ಇವರು ತಮ್ಮ ಮಗನ ಮದುವೆಗೆಂದು ವೆಚ್ಚ ಮಾಡುತ್ತಿರುವುದೆಷ್ಟು ಗೊತ್ತೇ ? ನೀವು ನಿಜಕ್ಕೂ ಶಾಕ್ ಆಗುತ್ತೀರಾ!
ವಿಶಾಖಪಟ್ಟಣಂ: ಇಂದಿನ ಮದುವೆಗಳಲ್ಲಿ ಅದ್ದೂರಿನತನ ಎನ್ನುವುದು ಒಂದು ಅನಿವಾರ್ಯ ಶೋಕಿ ಎನ್ನುವಂತಾಗಿದೆ.ಇಂತಹ ಸಂದರ್ಭದಲ್ಲಿ ಆಂಧ್ರಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ಈಗ ಇತರಿಗೆ ಮಾದರಿಯಾಗಿದ್ದಾರೆ.ಅಷ್ಟಕ್ಕೂ ಇವರು ತಮ್ಮ ಮಗನ ಮದುವೆಗೆಂದು ವೆಚ್ಚ ಮಾಡುತ್ತಿರುವುದೆಷ್ಟು ಗೊತ್ತೇ ? ನೀವು ನಿಜಕ್ಕೂ ಶಾಕ್ ಆಗುತ್ತೀರಾ!
ಪತ್ನಾಲಾ ಬಸಂತ್ ಕುಮಾರ್ ಎನ್ನುವ ಐಎಎಸ್ ಅಧಿಕಾರಿ, ಈಗ ಕೇವಲ 18 ಸಾವಿರ ರೂಗಳನ್ನು ಫೆಬ್ರವರಿ10 ರಂದು ನಡೆಯಲಿರುವ ತಮ್ಮ ಮಗನ ಮದುವೆ ಖರ್ಚು ಮಾಡುತ್ತಿದ್ದಾರೆ. ಅಚ್ಚರಿಯೆಂದರೆ ಈ ಹಣದಲ್ಲಿ ಅತಿಥಿಗಳ ಊಟೋಪಚಾರವು ಕೂಡ ಸೇರಿದೆ ಎನ್ನಲಾಗಿದೆ.ಶುಕ್ರವಾರದಂದು ಈ ಇಬ್ಬರು ನೂತನ ದಂಪತಿಗಳನ್ನು ತೆಲಂಗಾಣದ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರು ಆಶೀರ್ವಧಿಸಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಇದೇ ಅಧಿಕಾರಿ ತಮ್ಮ ಮಗಳ ಮದುವೆಯನ್ನು ಕೇವಲ 16.100 ರೂಪಾಯಿಗಳಲ್ಲಿ ನೆರವೇರಿಸಿ ಸರಳತೆ ಮೆರೆದಿದ್ದರು.