ಮುಂದಿನ ಮೂರು ದಿನಗಳ ಕಾಲ ಅತಿ ಹೆಚ್ಚು ಹಾಗೂ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ. 


COMMERCIAL BREAK
SCROLL TO CONTINUE READING

ಕೇರಳದ ಕರಾವಳಿಯಲ್ಲಿ ಬಿರುಸಿನ ಗಾಳಿ ಬೀಸುತ್ತಿದ್ದು, ತೀವ್ರ ಮಳೆ ಆಗುವ ಸಾಧ್ಯತೆ ಇದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ವಾಯ್ನಾಡ್, ಇಡುಕ್ಕಿ, ಎರ್ನಾಕುಲಂ, ಪತ್ತನಂತಿಟ್ಟ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. 


ಇದನ್ನು ಓದಿ :  ಪುಣೆಯಲ್ಲಿ ಝಿಕಾ ವೈರಸ್ ಪತ್ತೆ, ವೈದ್ಯ ಹಾಗೂ ಮಗಳಿಗೆ ಪಾಸಿಟಿವ್


ಕೇರಳದ ಮಧ್ಯ ಕರಾವಳಿಯಿಂದ, ಮಹಾರಾಷ್ಟ್ರ ಕರಾವಳಿಯವರೆಗೆ ಒತ್ತಡ ಹೆಚ್ಚಾಗಿರುವ ಕಾರಣ ಕೇರಳದಲ್ಲಿ ಭಾರಿ ಮಳೆ ಮುಂದುವರೆಯಲಿದೆ.


ಜೂನ್ 27ರಂದು ಕಣ್ಣೂರು ಮತ್ತು ವಾಯ್ ನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮಾನ್ಸೂನ್ ಮಾರುತಗಳು ಗಂಟೆಗೆ ಗರಿಷ್ಠ 45 ರಿಂದ 55 km ವೇಗದಲ್ಲಿ ಬೀಸಲಿವೆ ಎಂದು ತಿಳಿಸಲಾಗಿದೆ. 


ಈ ಋತುವಿನಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು ರಾಜ್ಯಾದ್ಯಂತ ಸರಾಸರಿ 69 ಮಿಲಿ ಮೀಟರ್ ನಿಂದ 103 ಮಿಲಿ ಮೀಟರ್ ಮಳೆಯಾಗಿದೆ. 


ಇದನ್ನು ಓದಿ : ಬಿಡುಗಡೆಗೂ ಮುಂಚೆ 2024ರ ದಾಖಲೆಯ ಟಿಕೆಟ್ ಮಾರಾಟ ಕಂಡ ಕಲ್ಕಿ 2898 AD ಸಿನಿಮಾ


ಕರಾವಳಿಯಲ್ಲಿ ಹೆಚ್ಚಿನ ಅಲೆಗಳ ಎಚ್ಚರಿಕೆ ನೀಡಲಾಗಿದ್ದು, ಕೆಟ್ಟ ಹವಮಾನ ನಿರೀಕ್ಷೆ ಇದೆ ಮತ್ತು ಕೇರಳದ ಕರಾವಳಿಯ ಜನರಿಗೆ ಸಮುದ್ರದಲ್ಲಿ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.