ಚಂದೌಲಿ: ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಪೊಲೀಸರು ಗುರುವಾರ ಮೂರು ಜನರನ್ನು 18,000 ಬಾಟಲಿಗಳ ನಕಲಿ ಮದ್ಯದೊಂದಿಗೆ ಬಂಧಿಸಿದ್ದಾರೆ.



COMMERCIAL BREAK
SCROLL TO CONTINUE READING

ಪೊಲೀಸರು ಹೇಳುವಂತೆ, ಮೂರು ಸಹೋದರರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಈಗಾಗಲೇ ಅವರನ್ನು ಬಂಧಿಸಲಾಗಿದೆ. ಸುಮಾರು 620 ಚೀಲಗಳಲ್ಲಿ  34 ಲಕ್ಷ ಮೌಲ್ಯದ ಚೆಸ್ಟ್ ನೆಟ್ ಮಧ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.


ಈಗಾಗಲೇ ಈ ವಿಷಯ ಕುರಿತಾಗಿ ಪ್ರಕರಣವನ್ನು ದಾಖಲಿಸಲಾಗಿದೆ. ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.