ನವದೆಹಲಿ: ಭಾರತದ ಅತಿ ದೊಡ್ಡ ಏರ್ ಲೈನ್ಸ್ ಇಂಡಿಗೋ ಶುಕ್ರವಾರದಿಂದ ಭರ್ಜರಿ ಆಫರ್ ಘೋಷಿಸಿದೆ. ಇನ್ನು ಮುಂದೆ ಇವು ವಿಮಾನದಲ್ಲಿ ಪ್ರಯಾಣಿಸಬೇಕೆಂದರೆ ನೀವು ಬಹಳ ಕಷ್ಟ ಪಡಬೇಕಿಲ್ಲ ಏಕೆಂದರೆ ಈಗ ಇಂಡಿಗೋ ಏರ್ ಲೈನ್ಸ್ ನಲ್ಲಿ ದೇಶಿಯವಾಗಿ ಪ್ರಯಾಣಿಸಲು ನೀವು ಕೇವಲ ರೂ 1,840 ಅಷ್ಟೇ ಪಾವತಿಸಬೇಕಾಗಿದೆ.


COMMERCIAL BREAK
SCROLL TO CONTINUE READING

ಹೌದು,ಈಗ ಯೋಜನೆಯನ್ನು ಇಂಡಿಗೋ ಏರ್ ಲೈನ್ಸ್ ಇದೆ ಆಗಷ್ಟ್ 15 ರಿಂದ ಈ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ. ಆ ಮೂಲಕ ದೇಶಿಯ ವಾಯುಯಾನದಲ್ಲಿ ಕ್ರಾಂತಿ ಮಾಡಲು ಹೊರಟಿದೆ.



ಇಂಡಿಗೋದ ಕಡಿಮೆ ಶುಲ್ಕವು ಗುವಾಹಾಟಿಯಿಂದ ಕೊಲ್ಕತ್ತಾಗೆ 1,840 ರೂ ಎಂದು ಹೇಳಲಾಗಿದೆ.ಉಳಿದ ವಿಮಾನಯಾನದ ದರವು ಗುವಾಹಟಿಯಿಂದ ದೆಹಲಿಗೆ ಫ್ಲೈಟ್ ಟಿಕೆಟ್ 3,582 ರೂ. ದೆಹಲಿಯಿಂದ ಗುವಾಹಾಟಿಯಲ್ಲಿ 3,073 ರೂ. ಮತ್ತು ಕೊಲ್ಕತಾಕ್ಕೆ 2,037 ರೂ.ಎಂದು ತಿಳಿದು ಬಂದಿದೆ.